ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪೌರಾಡಳಿತ ನಿರ್ದೇಶನಾಲಯದ ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ವಿಭಾಗದ ಒಟ್ಟು 210 ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಶೈಕ್ಷಣಿಕ ಅರ್ಹತೆ (Educational Qualification):
ವಾಟರ್ ಸಪ್ಲೈ ಆಪರೇಟರ್ & ಎಲೆಕ್ಟ್ರೀಷಿಯನ್ ಗ್ರೇಡ್-1: 10ನೇ ತರಗತಿ/SSLC ಜೊತೆಗೆ ಸಂಬಂಧಿತ ಟ್ರೇಡ್ನಲ್ಲಿ (Electrical / Fitter) 2 ವರ್ಷದ ITI ಹಾಗೂ 1 ವರ್ಷದ ಅಪ್ರೆಂಟಿಸ್ಶಿಪ್ ತರಬೇತಿ (NAC) ಪಡೆದಿರಬೇಕು.
ಅಸಿಸ್ಟೆಂಟ್ ವಾಟರ್ ಸಪ್ಲೈ ಆಪರೇಟರ್ & ಎಲೆಕ್ಟ್ರೀಷಿಯನ್ ಗ್ರೇಡ್-2: 10ನೇ ತರಗತಿ/SSLC ಯೊಂದಿಗೆ ಸಂಬಂಧಿತ ಟ್ರೇಡ್ನಲ್ಲಿ (Electrical / Fitter) ITI ಪೂರ್ಣಗೊಳಿಸಿರಬೇಕು.
ವಯೋಮಿತಿ (Age Limit):
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.
ಸಾಮಾನ್ಯ ವರ್ಗ (General Merit): ಗರಿಷ್ಠ 40 ವರ್ಷ
ಪ್ರವರ್ಗ 2A, 2B, 3A, 3B: ಗರಿಷ್ಠ 43 ವರ್ಷ
SC / ST / ಪ್ರವರ್ಗ-1: ಗರಿಷ್ಠ 45 ವರ್ಷ
ಅರ್ಜಿ ಶುಲ್ಕ (Application Fee):
ಸಾಮಾನ್ಯ ಅಭ್ಯರ್ಥಿಗಳು & ಪ್ರವರ್ಗ (2A, 2B, 3A, 3B): ₹ 750/-
SC / ST / ಪ್ರವರ್ಗ-1 / ಮಾಜಿ ಸೈನಿಕರು / ತೃತೀಯ ಲಿಂಗಿಗಳು: ₹ 500/-
ವಿಶೇಷ ಚೇತನ ಅಭ್ಯರ್ಥಿಗಳು (PwD): ₹ 250/-
ಪಾವತಿ ವಿಧಾನ: ಆನ್ಲೈನ್ ನೆಟ್ ಬ್ಯಾಂಕಿಂಗ್/ಯುಪಿಐ/ಡೆಬಿಟ್ ಕಾರ್ಡ್ ಮೂಲಕ.
ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (Paper-1 ಜನರಲ್ ನಾಲೆಡ್ಜ್ & Paper-2 ಪೋಸ್ಟ್ ಸಂಬಂಧಿತ ವಿಷಯ)
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (ಅನ್ವಯಿಸುವ ಅಭ್ಯರ್ಥಿಗಳಿಗೆ)
ಮೂಲ ದಾಖಲೆಗಳ ಪರಿಶೀಲನೆ (Document Verification)
ಪ್ರಮುಖ ದಿನಾಂಕಗಳು (Important Dates):
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-ಸೆಪ್ಟೆಂಬರ್-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ವಿಸ್ತರಿಸಲಾಗಿದೆ): 07-ಅಕ್ಟೋಬರ್-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 08-ಅಕ್ಟೋಬರ್-2026
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ: ನವೆಂಬರ್ 2026
ಅರ್ಜಿ ಸಲ್ಲಿಸುವುದು ಹೇಗೆ?
KEA ಅಧಿಕೃತ ವೆಬ್ಸೈಟ್ cetonline.karnataka.gov.in/kea ಗೆ ಭೇಟಿ ನೀಡಿ.
“Group-C Water Supply Operator / Electrician Recruitment 2026” ಲಿಂಕ್ ಮೇಲ್ಕ್ಲಿಕ್ ಮಾಡಿ.
ಅಗತ್ಯವಿರುವ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ
ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು ಸಲ್ಲಿಸಿ (Submit) ಪ್ರಿಂಟ್ಔಟ್ ತೆಗೆದುಕೊಳ್ಳಿ.
Official Website: cetonline.karnataka.gov.in
- cetonline.karnataka.gov.in
- Electrician Grade 1 Grade 2 Recruitment
- ITI Jobs in Karnataka
- Karnataka Govt Jobs 2026
- KEA Apply Online 2026
- KEA Group C Extended Date
- KEA Group C Vacancies
- KEA Recruitment 2026
- KEA ನೇಮಕಾತಿ 2026
- Water Supply Operator Jobs
- ಎಲೆಕ್ಟ್ರೀಷಿಯನ್ ಸರ್ಕಾರಿ ಕೆಲಸ
- ಐಟಿಐ ಹುದ್ದೆಗಳು ಕರ್ನಾಟಕ
- ಕರ್ನಾಟಕ ಸರ್ಕಾರಿ ಕೆಲಸಗಳು 2026
- ಕಲ್ಯಾಣ ಕರ್ನಾಟಕ ಗ್ರೂಪ್ ಸಿ ಹುದ್ದೆಗಳು
- ಕೆಇಎ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
- ಕೆಇಎ ಗ್ರೂಪ್ ಸಿ ಹುದ್ದೆಗಳು
- ವಾಟರ್ ಸಪ್ಲೈ ಆಪರೇಟರ್ ನೇಮಕಾತಿ





Leave a comment