SUDDIKSHANA KANNADA NEWS/DAVANAGERE/DATE:19_12_2025
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಎಂಟು ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಕರ್ನಾಟಕ ಅಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಭಾಗದ ವಿದ್ಯಾರ್ಥಿಗಳಾದ ಎ.ಪ್ರೀತಿ, ಡಾ.ಕೆ.ಎನ್.ದೀಪ, ಬಿ.ದೀಪಕ್, ಕೆ.ಪಿ.ಹರೀಶ, ಪಿ.ಪ್ರಜ್ವಲ್, ಮೊನಿಷಾ ಸಿ.ಪಾಟೀಲ, ಎಂ.ಪ್ರಿಯಾ ಕೆಸೆಟ್ ತೇರ್ಗಡೆಯಾಗಿದ್ದಾರೆ.
ಇವರಲ್ಲದೆ ಎಸ್.ದೀಪಕ್‌ಗೌಡ, ಆರ್.ಸಿ.ದರ್ಶನ್, ಟಿ.ಸಿ.ದೀಪಾ, ಬಿ.ಎಚ್.ಸುನಿಲ್, ಬಿ.ಎಲ್.ಗಗನ್ ಅವರು ಯುಜಿಸಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ವಿಭಾಗದ ಅಧ್ಯಕ್ಷ ಪ್ರೊ. ಡಿ.ಕೊಟ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Leave a comment