Site icon Kannada News-suddikshana

ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗ್ಯಾಸ್ ಇಂಡಿಯಾ ಕಂಪನಿಯು ವಿವಿಧ ಉದ್ಯೋಗಗಳಿಗೆ ಆಹ್ವಾನಿಸುತ್ತದೆ. ಜೂನಿಯರ್ ಎಂಜಿನಿಯರ್, ಫೋರ್‌ಮ್ಯಾನ್ ಮತ್ತು ಸಹಾಯಕ ಮೇಲ್ವಿಚಾರಕ ಸೇರಿದಂತೆ ಒಟ್ಟು 391 ಹುದ್ದೆಗಳಿವೆ. ಅರ್ಜಿ ಸಲ್ಲಿಸಲು ಪಿಯುಸಿ ಪದವಿ, ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಅಗತ್ಯವಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ ಹೀಗಿದೆ:
ಇಲಾಖೆ ಹೆಸರು : ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ( GAIL )
ಹುದ್ದೆಗಳ ಸಂಖ್ಯೆ : 391
ಹುದ್ದೆಗಳ ಹೆಸರು :
ಫೋರ್‌ಮ್ಯಾನ್, ಹಿರಿಯ ಸೂಪರಿಂಟೆಂಡೆಂಟ್ ಸೇರಿದಂತೆ ವಿವಿಧ ಹುದ್ದೆಗಳು
ಉದ್ಯೋಗ ಸ್ಥಳ : ಭಾರತ
ಅರ್ಜಿಸಲ್ಲಿಸುವ ಬಗೆ : ಆನ್ಲೈನ್

ಹುದ್ದೆಗಳ ಸಂಖ್ಯೆ:ಆಪರೇಟರ್ (ಕೆಮಿಕಲ್): 73

ಟೆಕ್ನಿಷಿಯನ್ (ಎಲೆಕ್ಟ್ರಿಕಲ್): 44

ಟೆಕ್ನಿಷಿಯನ್ (ಇನ್ಸ್ಟ್ರುಮೆಂಟೇಶನ್): 45

ಟೆಕ್ನಿಷಿಯನ್ (ಮೆಕ್ಯಾನಿಕಲ್): 39

ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ): 11

ಆಪರೇಟರ್ (ಅಗ್ನಿಶಾಮಕ): 39

ಆಪರೇಟರ್ (ಬಾಯ್ಲರ್): 08

ಫೋರ್ಮನ್ (ಸಿವಿಲ್): 6

ಜೂನಿಯರ್ ಸೂಪರಿಂಟೆಂಡೆಂಟ್ (ಅಧಿಕೃತ ಭಾಷೆ): 5

ಜೂನಿಯರ್ ಕೆಮಿಸ್ಟ್: 08

ಜೂನಿಯರ್ ಅಕೌಂಟೆಂಟ್: 14

ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ): 3

ಅಕೌಂಟ್ಸ್ ಅಸಿಸ್ಟೆಂಟ್: 13

ಬಿಸಿನೆಸ್ ಅಸಿಸ್ಟೆಂಟ್: 65

ಜ್ಯೂನಿಯರ್ ಇಂಜಿನಿಯರ್ (ಕೆಮಿಕಲ್): 2

ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್): 1

ಫೋರ್ಮನ್ (ಎಲೆಕ್ಟ್ರಿಕಲ್): 1

ಫೋರ್ಮನ್ (ಇನ್ಸ್ಟ್ರುಮೆಂಟೇಶನ್): 14

ಒಟ್ಟು ಹುದ್ದೆಗಳ ಸಂಖ್ಯೆ: 391

ವಿದ್ಯಾರ್ಹತೆ: 10ನೇ ಪಾಸ್ ಆಗಿರಬೇಕು ಇಂಟರ್ ಮೀಡಿಯೇಟ್ ,ITI, ಡಿಪ್ಲೊಮಾದಿಂದ ಹಿಡಿದು ಉನ್ನತ ಪದವಿಗಳಾದ CA/ICWA, B.Sc, B.Com, BBA, BE/B.Tech, M.Sc, M.Com, ಆದವರು ಈ ಹುದ್ದೆಗೆ ಅರ್ಜಿಸಲ್ಲಿಸಬಹುದು.

ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ:ವಿವಿಧ ಹುದ್ದೆಗಳ ಆಧಾರದ ಮೇಲೆ 26 ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಪೂರ್ವ ಮೀಸಲಾತಿಯ ಮೇಲೆ ವಯಸ್ಸಿನ ನಿರ್ಬಂಧಗಳನ್ನು ಅನ್ವಯಿಸಬಹುದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ.

ಈ ಹುದ್ದೆಗಳಿಗೆ ಸಂಬಳ: ರೂ.29000-138000/-ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಕಂಪ್ಯೂಟರ್ ಜ್ಞಾನ ಪರೀಕ್ಷೆ, ವ್ಯವಹಾರ ಪರೀಕ್ಷೆ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-08-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-09-2024

ಈ ಹುದ್ದೆಯ ಅಧಿಸೂಚನೆಯ PDF

ಈ ಹುದ್ದೆಯ ಅಧಿಕೃತ ವೆಬ್‌ಸೈಟ್: gailonline.com

Exit mobile version