(Ayush Department) ಆಯುಷ್ ಇಲಾಖೆಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಉದ್ಯೋಗ ಸ್ಥಳ:
ಶಿವಮೊಗ್ಗ, ಬಳ್ಳಾರಿ ಮತ್ತು ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು
ಹುದ್ದೆಯ ವಿವರ:
* ಯುನಾನಿ ಪ್ರೊಫೆಸರ್
* ಯುನಾನಿ ಅಸೋಸಿಯೇಟ್ ಪ್ರೊಫೆಸರ್
* ಯುನಾನಿ ಅಸಿಸ್ಟಂಟ್ ಪ್ರೊಫೆಸರ್
* ಆಯುರ್ವೇದ ಪ್ರೊಫೆಸರ್
* ಆಯುರ್ವೇದ ಅಸೋಸಿಯೇಟ್ ಪ್ರೊಫೆಸರ್
* ಆಯುರ್ವೇದ ಅಸಿಸ್ಟಂಟ್ ಪ್ರೊಫೆಸರ್
ವಿದ್ಯಾರ್ಹತೆ:
ಪದವಿ, ಸ್ನಾತಕೋತ್ತರ ಪದವಿ ಜೊತೆಗೆ ಪಿಹೆಚ್‌ಡಿ, ಎನ್‌ಇಟಿ, ಎಸ್‌ಎಲ್‌ಇಟಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಿ:
www.ayush.karnataka.gov.in
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
09-07-2024 ರಂದು ಸಂಜೆ 05-00 ಗಂಟೆಯವರೆಗೆ.