Site icon Kannada News-suddikshana

ಭಾರತೀಯ ವಾಯು ಸೇನೆಯಲ್ಲಿ ಉದ್ಯೋಗಾವಕಾಶ!

ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 304 ಕಮಿಷನರ್‌
ಆಫೀಸರ್‌ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಜೂನ್‌ 28, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ವಯೋಮಿತಿ 21 ರಿಂದ 26 ವರ್ಷ. ಒಟ್ಟು 304 ಹುದ್ದೆ ಖಾಲಿ ಇವೆ. ಮಾಸಿಕ 56,100-1,77,500 ಸಂಬಳ ಇರಲಿದೆ.

https://afcat.cdac.in/AFCAT/overviewCareer ಈ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಿ.

Exit mobile version