ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಮತ್ತು ಇಎಂಐ (EMI) ಪಾವತಿಸಿದರೂ ಹಲವರ ಕ್ರೆಡಿಟ್ ಸ್ಕೋರ್ (Credit Score) ಇದ್ದಕ್ಕಿದ್ದಂತೆ ಕುಸಿಯುತ್ತದೆ. ಇದಕ್ಕೆ ಪ್ರಮುಖ ಕಾರಣ ‘ಕ್ರೆಡಿಟ್ ಯುಟಿಲೈಸೇಶನ್ ರೇಷಿಯೋ’ (CUR). ಬ್ಯಾಂಕುಗಳು ಸಾಲ ನೀಡುವ ಮುನ್ನ ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತವೆ.
ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳಲು ಮತ್ತು ಸುಲಭವಾಗಿ ಸಾಲ ಸೌಲಭ್ಯ ಪಡೆಯಲು ಕ್ರೆಡಿಟ್ ಯುಟಿಲೈಸೇಶನ್ ರೇಷಿಯೋ (Credit Utilisation Ratio) ಎಂದರೇನು ಮತ್ತು ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಕ್ರೆಡಿಟ್ ಯುಟಿಲೈಸೇಶನ್ ರೇಷಿಯೋ (CUR) ಎಂದರೇನು?
ನಿಮಗೆ ಲಭ್ಯವಿರುವ ಒಟ್ಟು ಕ್ರೆಡಿಟ್ ಮಿತಿಯಲ್ಲಿ (Credit Limit) ನೀವು ಎಷ್ಟು ಹಣವನ್ನು ಬಳಸುತ್ತಿದ್ದೀರಿ ಎಂಬುದನ್ನು ಶೇಕಡಾವಾರು ಪ್ರಮಾಣದಲ್ಲಿ ಲೆಕ್ಕ ಹಾಕುವುದೆ ಕ್ರೆಡಿಟ್ ಯುಟಿಲೈಸೇಶನ್ ರೇಷಿಯೋ.
ಇದರ ಸೂತ್ರ ಹೀಗಿದೆ:
ಎಷ್ಟು ಪ್ರಮಾಣದಲ್ಲಿದ್ದರೆ ಉತ್ತಮ?
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನಿಮ್ಮ CUR ಶೇಕಡಾವಾರು ಆಧಾರದ ಮೇಲೆ ನಿಮ್ಮ ಆರ್ಥಿಕ ಸ್ಥಿರತೆಯನ್ನು ಅಳೆಯುತ್ತವೆ:
ಶೇ. 15 ರಿಂದ 25 (ಉತ್ತಮ): ಇದು ಆರ್ಥಿಕ ಶಿಸ್ತನ್ನು ತೋರಿಸುತ್ತದೆ. ಇದರಿಂದ ಭವಿಷ್ಯದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ಸಿಗುತ್ತದೆ.
ಶೇ. 30 (ಪರಾವಾಯಿಲ್ಲ): ಇದನ್ನು ತಜ್ಞರು ಗರಿಷ್ಠ ಮಿತಿ ಎಂದು ಪರಿಗಣಿಸುತ್ತಾರೆ.
ಶೇ. 40 ಕ್ಕಿಂತ ಹೆಚ್ಚು (ಅಪಾಯ): ಇದು ನಿಮ್ಮ ಮೇಲಿನ ಆರ್ಥಿಕ ಒತ್ತಡ ಮತ್ತು ಸಾಲದ ಮೇಲಿನ ಅತಿಯಾದ ಅವಲಂಬನೆಯನ್ನು ತೋರಿಸುತ್ತದೆ. ಇದು ಕ್ರೆಡಿಟ್ ಸ್ಕೋರ್ ಕುಸಿಯಲು ನೇರ ಕಾರಣವಾಗುತ್ತದೆ.
ಕ್ರೆಡಿಟ್ ಸ್ಕೋರ್ ಸುಧಾರಿಸಲು 4 ಸುಲಭ ಮಾರ್ಗಗಳು
ನಿಮ್ಮ ಕ್ರೆಡಿಟ್ ಯುಟಿಲೈಸೇಶನ್ ರೇಷಿಯೋ ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:
1.ಸ್ಟೇಟ್‌ಮೆಂಟ್ ಜನರೇಟ್ ಆಗುವ ಮುನ್ನವೇ ಬಿಲ್ ಪಾವತಿಸಿ:ತಕ್ಷಣದ ಕ್ರಮ.
- CIBIL score tips
- credit card limit increase
- credit utilisation ratio
- financial health
- how to improve credit score
- lower credit utilization
- reasons for credit score drop
- ಕ್ರೆಡಿಟ್ ಕಾರ್ಡ್ ಲಿಮಿಟ್
- ಕ್ರೆಡಿಟ್ ಯುಟಿಲೈಸೇಶನ್ ರೇಷಿಯೋ
- ಕ್ರೆಡಿಟ್ ಸ್ಕೋರ್ ಸುಧಾರಿಸುವುದು ಹೇಗೆ
- ಬ್ಯಾಂಕಿಂಗ್ ಟಿಪ್ಸ್
- ಸಾಲ ಸೌಲಭ್ಯ
- ಸಿಬಿಲ್ ಸ್ಕೋರ್ ಕುಸಿತಕ್ಕೆ ಕಾರಣ
- ಹಣಕಾಸು ನಿರ್ವಹಣೆ





Leave a comment