Site icon Kannada News-suddikshana

ದೊಡ್ಡಪತ್ರೆ ಎಲೆಯ ರಸ ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳು

ದೊಡ್ಡಪತ್ರೆ ಎಲೆಯ ರಸವನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು.

ಎಲೆಯನ್ನು ಬಿಸಿ ಮಾಡಿ, ಅದರ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಜ್ವರ, ಶೀತ, ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ರಸವನ್ನು ಚರ್ಮದ ಮೇಲೆ ಹಚ್ಚಿದರೆ ತುರಿಕೆ ಮತ್ತು ಉರಿ ನಿವಾರಣೆಯಾಗುತ್ತದೆ. ಈ ಎಲೆಗಳಲ್ಲಿ ಇರುವ ಅಸ್ಪಾರ್ಮಿಕ್‌ ಆಮ್ಲವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೊಡ್ಡಪತ್ರೆ ಎಲೆಯ ರಸಗಳನ್ನು ಬಳಸುವ ಮುನ್ನ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

Exit mobile version