Site icon Kannada News-suddikshana

ಅಲಸಂಡೆಯ ಅದ್ಬುತ ಆರೋಗ್ಯ ಪ್ರಯೋಜನಗಳು

ಅಲಸಂಡೆ ಪ್ರೋಟೀನ್‌, ಫೈಬರ್‌, ವಿಟಮಿನ್‌ A, 8, C, ಮತ್ತು ಕಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಷಿಯಂನಿಂದ
ಸಮೃದ್ಧವಾಗಿದೆ.

ಅಲಸಂಡೆಯಲ್ಲಿರುವ ಫೈಬರ್‌ ಮತ್ತು ಪೊಟ್ಯಾಷಿಯಂ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಕೆಟ್ಟ ಕೊಲೆಸ್ಟ್ಟಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡ ನಿಯಂತ್ರಿಸುತ್ತದೆ. ಇದರಲ್ಲಿರುವ ಫೈಬರ್‌
ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಕಡಿಮೆ ಕ್ಯಾಲೊರಿಗ ಇರುವುದರಿಂದ ಅಲಸಂಡೆ ತೂಕನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

Exit mobile version