Site icon Kannada News-suddikshana

ಎಚ್ಚರ: ನಾನ್‌ಸ್ಟಿಕ್‌ ಪಾತ್ರೆ, ಮೇಣದಬತ್ತಿಗಳು, ಚಾಪಿಂಗ್‌ ಬೋರ್ಡ್‌ಗಳಿಂದ ಕ್ಯಾನ್ಸರ್‌ ಅಪಾಯ ಹೆಚ್ಚು!

ಮನೆಯಲ್ಲಿ ನಿಯಮಿತವಾಗಿ ಬಳಸುವ ಕೆಲವು ವಸ್ತುಗಳಿಂದ ಕ್ಯಾನ್ಸರ್‌ ಬರುವ ಅಪಾಯವಿದೆ ಎಂದು ಯುಎಸ್‌ ಮೂಲದ ಅಧ್ಯಯನ ಸಂಸ್ಥೆ ಹೇಳಿದೆ.

ಹಳೇ ಚಾಪಿಂಗ್‌ ಬೋರ್ಡ್‌ ನಲ್ಲಿ ತರಕಾರಿ ಕತ್ತರಿಸಿದರೆ ಮೈಕ್ರೊ ಪ್ಲಾಸ್ಟಿಕ್‌ ದೇಹ ಸೇರುತ್ತದೆ. ಪರಿಮಳಯುಕ್ತ ಮೇಣದಬತ್ತಿಗಳಿಂದ ಬಿಡುಗಡೆಯಾಗುವ ಬೆಂಜೀನ್‌ ಆರೋಗ್ಯಕ್ಕೆ ಅಪಾಯಕಾರಿ. ನಾನ್‌ ಸ್ಟಿಕ್‌ ಪಾತ್ರೆಗಳನ್ನು ಹೆಚ್ಚು ಬಿಸಿ ಮಾಡಿದಾಗ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವು ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಎಚ್ಚರಿಸಲಾಗಿದೆ.

Exit mobile version