Site icon Kannada News-suddikshana

ಸಾಸಿವೆಯಲ್ಲಿದೆ ಅನೇಕ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ ?

ಆಯುರ್ವೇದದಲ್ಲಿ ಸಾಸಿವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸಾಸಿವೆಯಲ್ಲಿರುವ ಫೈಬರ್‌ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಅಲ್ಲದೆ, ಇದು ಚರ್ಮದ ಸಮಸ್ಯೆಗಳು ಮತ್ತು ಸೋರಿಯಾಸಿಸ್‌ ಅನ್ನು ಗುಣಪಡಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಸುವೆ ಕುದಿಸಿ ಅದರ ನೀರು ಮುಕ್ಕಳಿಸುವುದರಿಂದ ಹಲ್ಲುನೋವು ಬೇಗನೆ ನಿವಾರಣೆ ಆಗುತ್ತದೆ. ಸಾಸಿವೆ ಪುಡಿ ಅಥವಾ ಸಾಸಿವೆ ಎಣ್ಣೆಯನ್ನು ಗಾಯಗಳ ಮೇಲೆ ಹಚ್ಚಿದರೆ ಬೇಗ ವಾಸಿಯಾಗುತ್ತದೆ.

Exit mobile version