Site icon Kannada News-suddikshana

ಸ್ಟಾರ್‌ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ದ ಯುವತಿಯಿಂದ ಅತ್ಯಾಚಾರ ಆರೋಪ!!

ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ಸ್ಟಾರ್‌ ಇನ್‌ಫ್ಲೂಯೆನ್ಸರ್‌ ಹರ್ಷ ಸಾಯಿ ವಿರುದ್ದ ಯುವತಿಯೊಬ್ಬಳು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.

ಹರ್ಷ ಸಾಯಿ ವಂಚನೆ ವಿರುದ್ದ ಯುವತಿಯೊಬ್ಬರು ಹೈದರಾಬಾದ್‌ನ ನರಸಿಂಗ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕೃತ್ಯಕ್ಕೆ ಹರ್ಷಸಾಯಿಗೆ ಆತನ ತಂದೆ ರಾಧಾಕೃಷ್ಣ ಸಾಥ್‌ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಪ್ರಕಾರ ಹರ್ಷ ಸಾಯಿ ವಿರುದ್ಧ ಅತ್ಯಾಚಾರದ ಕಲಂ 376(2), 376ಎನ್‌ ಮತ್ತು 354 ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ಹರ್ಷಸಾಯಿ ಟಾಲಿವುಡ್‌ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ.

Exit mobile version