Site icon Kannada News-suddikshana

ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್: ಇವರಿಗಿಲ್ಲ 2000 ರೂ.

ರಾಜ್ಯ ಸರ್ಕಾರ, NBO, ಯೋಜನೆಯಿಂದ ಲಾಭವನ್ನು ಪಡೆದುಕೊಳ್ಳುತ್ತಿರುವ ಮಹಿಳೆಯರಿಗೆ ಶಾಕಿಂಗ್‌ ಸುದ್ದಿಯನ್ನು ನೀಡಿದೆ. ವಿವಾಹವಾಗಿ ಒಂದೇ ಮನೆಯಲ್ಲಿ ಇದ್ದುಕೊಂಡು ಪ್ರತ್ಯೇಕ ರೇಶನ್‌ ಕಾರ್ಡ್‌ ಹೊಂದಿರು 1ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಇನ್ನುಮುಂದೆ 2000 ರೂ. ಸಿಗುವುದಿಲ್ಲ ಎನ್ನಲಾಗಿದೆ.

ಒಂದೇ ಮನೆಯಲ್ಲಿ 2ಕ್ಕಿಂತ ಹೆಚ್ಚು ರೇಶನ್‌ ಕಾರ್ಡನ್ನು ಹೊಂದಿದ್ದವರಿಗೆ ಮತ್ತು ನಕಲಿ ರೇಶನ್‌ ಕಾರ್ಡನ್ನು ಬಳಿಸಿಕೊಂಡು ಈ ಯೋಜನೆ ಲಾಭವನ್ನು
ಪಡೆಯುತ್ತಿರುವ ಮಹಿಳೆಯರಿಗೆ ಇನ್ನು ಮುಂದೆ ಈ ಯೋಜನೆಯ ಹಣ ಬರಲ್ಲ ಎಂದು ಸರ್ಕಾರ ತಿಳಿಸಿದೆ.

Exit mobile version