Home ದಾವಣಗೆರೆ ಚಿನ್ನದ ದರದಲ್ಲಿ ಮತ್ತೆ ಭಾರಿ ಇಳಿಕೆ: ದಾವಣಗೆರೆ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ 24K, 22K, 18K ಜವಳಿ-ಚಿನ್ನದ ದರ ಪಟ್ಟಿ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಚಿನ್ನದ ದರದಲ್ಲಿ ಮತ್ತೆ ಭಾರಿ ಇಳಿಕೆ: ದಾವಣಗೆರೆ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ 24K, 22K, 18K ಜವಳಿ-ಚಿನ್ನದ ದರ ಪಟ್ಟಿ

Share
ಚಿನ್ನ
Share

ದಾವಣಗೆರೆ: ಚಿನ್ನದ ದರದಲ್ಲಿ ಮತ್ತೆ ಭಾರೀ ಇಳಿಕೆ ಕಂಡು ಬಂದಿದೆ. ದಾವಣಗೆರೆ, ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಕುಸಿತ ಕಂಡು ಬಂದಿದೆ. 

ಸೆಪ್ಟೆಂಬರ್ 02, 2026: ದೇಶೀಯ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ ದಾಖಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಇಂಧನ ಬೆಲೆ ಏರಿಕೆ ಹಾಗೂ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆಯ ಭೀತಿಯಿಂದಾಗಿ ಹೂಡಿಕೆದಾರರು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಪರಿಣಾಮವಾಗಿ ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ದರ ಕುಸಿತದ ಹಾದಿಯಲ್ಲಿದೆ.

ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಇಂದು ಚಿನ್ನದ ದರ ಶೇಕಡಾ 0.7 ಕ್ಕಿಂತ ಹೆಚ್ಚು ಇಳಿಕೆ ಕಂಡು, 10 ಗ್ರಾಂಗೆ 1.50 ಲಕ್ಷ ರೂಪಾಯಿಯಂತೆ ವಹಿವಾಟು ಆರಂಭಿಸಿದೆ.

ಇಂದಿನ ವಿವಿಧ ಕ್ಯಾರೆಟ್ ಚಿನ್ನದ ಸರಾಸರಿ ದರ (ಪ್ರತಿ ಗ್ರಾಂಗೆ):

24 ಕ್ಯಾರೆಟ್ ಚಿನ್ನ (99.9% ಶುದ್ಧತೆ): ₹15,202

22 ಕ್ಯಾರೆಟ್ ಚಿನ್ನ (91.6% ಶುದ್ಧತೆ): ₹13,935

18 ಕ್ಯಾರೆಟ್ ಚಿನ್ನ (75.0% ಶುದ್ಧತೆ): ₹11,402

ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (ಪ್ರತಿ ಗ್ರಾಂಗೆ):

ನಗರ / ಪ್ರದೇಶ 24K (ಪ್ರತಿ ಗ್ರಾಂ) 22K (ಪ್ರತಿ ಗ್ರಾಂ) 18K (ಪ್ರತಿ ಗ್ರಾಂ)

ದಾವಣಗೆರೆ ₹15,202 ₹13,935 ₹11,402

ಬೆಂಗಳೂರು ₹15,202 ₹13,935 ₹11,402

ಮೈಸೂರು ₹15,202 ₹13,935 ₹11,402

ಮಂಗಳೂರು ₹15,202 ₹13,935 ₹11,402

ಮುಂಬೈ ₹15,202 ₹13,935 ₹11,402

ದೆಹಲಿ ₹15,217 ₹13,950 ₹11,417

ಚೆನ್ನೈ ₹15,202 ₹13,935 ₹11,720

ಹೈದರಾಬಾದ್ ₹15,202 ₹13,935 ₹11,402

ಕೋಲ್ಕತ್ತಾ ₹15,202 ₹13,935 ₹11,402

ಅಹಮದಾಬಾದ್ ₹15,207 ₹13,940 ₹11,407

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles