Home ದಾವಣಗೆರೆ ಚಿನ್ನದ ಬೆಲೆ ಇಳಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭರ್ಜರಿ ಕುಸಿತ ಕಂಡ ಬಂಗಾರ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಚಿನ್ನದ ಬೆಲೆ ಇಳಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭರ್ಜರಿ ಕುಸಿತ ಕಂಡ ಬಂಗಾರ!

Share
ಚಿನ್ನ
Share

ಬೆಂಗಳೂರು: ಕಳೆದ ಕೆಲವು ವಾರಗಳಿಂದ ಏರಿಳಿತದ ಹಾದಿಯಲ್ಲಿದ್ದ ಚಿನ್ನದ ಬೆಲೆಯು ಇದೀಗ ಆಭರಣ ಪ್ರಿಯರಿಗೆ ಸ್ವಲ್ಪ ನಿರಾಳತೆ ತಂದಿದೆ.

ಜನವರಿ 29 ರಂದು ದಾಖಲಾಗಿದ್ದ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1,80,779 (10 ಗ್ರಾಂ) ಗೆ ಹೋಲಿಸಿದರೆ, ಪ್ರಸ್ತುತ ಚಿನ್ನದ ದರದಲ್ಲಿ ಸುಮಾರು ₹24,500 ರಷ್ಟು ಇಳಿಕೆ ಕಂಡುಬಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿತ್ಯಂತರಗಳು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಬದಲಾವಣೆಯಿಂದಾಗಿ ಭಾರತದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ತಗ್ಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಈ ಕೆಳಗಿನಂತಿದೆ:

ನಗರ24 ಕ್ಯಾರೆಟ್ (ಶುದ್ಧ ಚಿನ್ನ)22 ಕ್ಯಾರೆಟ್ (ಆಭರಣ ಚಿನ್ನ)
18 ಕ್ಯಾರೆಟ್ ಚಿನ್ನ
ಬೆಂಗಳೂರು₹ 1,57,750₹ 1,44,600₹ 1,18,310
ದೆಹಲಿ₹ 1,57,900₹ 1,44,750₹ 1,18,460
ಮುಂಬೈ₹ 1,57,750₹ 1,44,600₹ 1,18,310
ಚೆನ್ನೈ₹ 1,58,840₹ 1,45,600₹ 1,24,500
ಹೈದರಾಬಾದ್₹ 1,57,750₹ 1,44,600₹ 1,18,310

 

ಗಮನಿಸಿ: ಮೇಲೆ ನೀಡಲಾದ ದರಗಳು ತೆರಿಗೆ ರಹಿತವಾಗಿದ್ದು, ಇದರ ಮೇಲೆ 3% GST ಮತ್ತು ಮೇಕಿಂಗ್ ಚಾರ್ಜ್‌ಗಳು ಹೆಚ್ಚುವರಿಯಾಗಿ ಅನ್ವಯಿಸುತ್ತವೆ.

Share

Leave a comment

Leave a Reply

Your email address will not be published. Required fields are marked *