ದಾವಣಗೆರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯಿಂದ ಮಾರ್ಚ್ 4 ರಂದು ಬ್ಯೂಟಿ ಪಾರ್ಲರ್ ಕುರಿತ 35 ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
18 ರಿಂದ 50 ವರ್ಷಗಳ ವಯೋಮಾನದ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವತಿಯರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಯಾವೆಲ್ಲಾ ದಾಖಲೆಗಳು ಬೇಕು:
ಬಿಪಿಎಲ್ ಕಾರ್ಡ್
ಆಧಾರ್ ಕಾರ್ಡ್ ಕಡ್ಡಾಯ
ಉಚಿತ ಊಟ ಮತ್ತು ವಸತಿ:
ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ: 9481506564, 9380162042, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Free Beauty Parlor Course with Hostel
- Free Training for BPL Card Holders
- Free Vocational Training in Karnataka
- RUDSET Free Beauty Parlor Training
- RUDSET Nelamangala Admission
- Self Employment Courses for Women 2026.
- Skill Development Training for Rural Women
- ಉಚಿತ ವಸತಿ ಸಹಿತ ತರಬೇತಿ
- ಕರ್ನಾಟಕ ಉಚಿತ ಕೌಶಲ್ಯ ತರಬೇತಿ
- ದಾವಣಗೆರೆ ಉದ್ಯೋಗ ಮಾಹಿತಿ
- ನಿರುದ್ಯೋಗಿ ಯುವತಿಯರಿಗೆ ಉದ್ಯೋಗಾವಕಾಶ.
- ನೆಲಮಂಗಲ ರುಡ್ಸೆಟ್ ಸಂಸ್ಥೆ
- ಬ್ಯೂಟಿ ಪಾರ್ಲರ್ ತರಬೇತಿ 2026
- ಮಹಿಳೆಯರಿಗಾಗಿ ಸ್ವಯಂ ಉದ್ಯೋಗ
- ರುಡ್ಸೆಟ್ ಉಚಿತ ತರಬೇತಿ





Leave a comment