Site icon Kannada News-suddikshana

ಮರಳಿ ಬಂತು ಮಣ್ಣಿನ ಪಾತ್ರೆಗಳ ಟ್ರೆಂಡ್‌..! ರುಚಿಗೂ, ಆರೋಗ್ಯಕ್ಕೂ ಬೆಸ್ಟ್‌

ಪ್ರಸ್ತುತ ಮತ್ತದೇ ಮಣ್ಣಿನ ಮಡಕೆಗಳು ಮರಳಿ ಬಂದಿವೆ. ಜನ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಲು ಶುರು ಹಚ್ಚಿಕೊಂಡಿದ್ದಾರೆ.

ನಾನ್‌ಸ್ಟಿಕ್‌ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಕ್ಯಾನ್ಸರ್‌ ಸಂಭವಿಸಬಹುದು ಎಂಬ ವಿಚಾರದ ಚೆನ್ನಲ್ಲೇ ಈ ಪಾತ್ರೆಗಳನ್ನು ಇಷ್ಟಪಡುತ್ತಿದ್ದ
ಜನ ಮಣ್ಣಿನ ಮಡಕೆಗಳಿಗೆ ಮೊರೆ ಹೋಗಿದ್ದಾರೆ. ಈ ಪಾತ್ರೆಯಲ್ಲಿ ಅಡುಗೆ ಮಾಡಿದ ನಂತರವೂ ಆಹಾರದ ಪೌಷ್ಟಿಕಾಂಶದ ಮೌಲ್ಯ ಇರುವ ಕಾರಣ,

ಆರೋಗ್ಯ ಪೌಷ್ಟಿಕತಜ್ಞರು ಸಹ ಮಣ್ಣಿನ ಮಡಕೆಗಳನ್ನು ಬಳಸಲು ಸಲಹೆ ನೀಡುತ್ತಾರೆ.

Exit mobile version