Home ದಾವಣಗೆರೆ ಇ-ಪೌತಿ ಖಾತೆ ಬದಲಾವಣೆ: ಏನೆಲ್ಲಾ ದಾಖಲೆಗಳು ಬೇಕು?
ದಾವಣಗೆರೆನವದೆಹಲಿಬೆಂಗಳೂರು

ಇ-ಪೌತಿ ಖಾತೆ ಬದಲಾವಣೆ: ಏನೆಲ್ಲಾ ದಾಖಲೆಗಳು ಬೇಕು?

Share
Share

ಬೆಂಗಳೂರು: ಕರ್ನಾಟಕ ಸರ್ಕಾರದ ಯೋಜನೆಯಂತೆ ಎಲ್ಲಾ ಗ್ರಾಮಗಳಿಗೆ ಸಂಬಂಧಿಸಿದಂತೆ ಇ-ಪೌತಿ ಖಾತೆ ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ.

ಈ ಪೌತಿ ಖಾತೆಗೆ ಬೇಕಿರುವ ದಾಖಲೆಗಳು:

  • ಪೌತಿ ವಾರಸುದಾರಿಕೆ
  • ಖಾತೆಗೆ ಖಾತೆದಾರರ ಮರಣ ದೃಢೀಕರಣ ಪತ್ರ
  • ಒಂದು ವೇಳೆ ಮರಣ ದೃಢೀಕರಣ ಲಭ್ಯವಿಲ್ಲದಿದ್ದಲ್ಲಿ ಆಧಾರ್ ಮತ್ತು ಪಡಿತರ ಚೀಟಿ ದಾಖಲೆಗಳು
  • ಸಂಬಂಧಪಟ್ಟ ವಾರಸುದಾರರಿಂದ ಅಫಿಡೆವಿಟ್ ಪಡೆದುಕೊಳ್ಳಬೇಕು.
  • ಆರ್. ಡಿ. ಸಂಖ್ಯೆಯುಳ್ಳ ವಂಶ ವೃಕ್ಷ ದೃಢೀಕರಣ ಪತ್ರ
  • ಚಾಲ್ತಿ ಸಾಲಿನ ಪಹಣಿ
  • ಆಧಾರ್ ಪ್ರತಿ
  • ದೂರವಾಣಿ ಸಂಖ್ಯೆ

ಈ ದಾಖಲಾತಿಗಳೊಂದಿಗೆ ಮನವಿಯನ್ನು/ ದಾಖಲೆಗಳನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

Share

Leave a comment

Leave a Reply

Your email address will not be published. Required fields are marked *