ಡೋಲೋ 650 ಮಾತ್ರೆಯನ್ನು ನೋವು ಮತ್ತು ಜ್ವರಕ್ಕಾಗಿ ಬಳಸಲಾಗುತ್ತದೆ. ಡೋಲೋ 650 ಅನ್ನು ಎಲ್ಲರೂ
ತೆಗೆದುಕೊಳ್ಳುವಂತಿಲ್ಲ.
ಹೌದು, ಗರ್ಭಿಣಿ ಮಹಿಳೆಯರು ಡೋಲೋ 650 ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಪ್ಯಾರಸಿಟಮಾಲ್‌ಗೆ ಅಲರ್ಜಿ ಇರುವವರು ಡೋಲೋ 650 ತೆಗೆದುಕೊಂಡರೆ ಅಪಾಯ ಗ್ಯಾರಂಟಿ. ಇನ್ನೂ ಮೂತ್ರಪಿಂಡದ ಸಮಸ್ಯೆ, ಯಕೃತ್ತಿನ ಸಮಸ್ಯೆ, ಹೆಪಟೈಟಿಸ್ ಮತ್ತು ಸಿರೋಸಿಸ್ ಸಮಸ್ಯೆ ಇದ್ದರೆ ಅವರು ಡೋಲೋ 650 ಮಾತ್ರೆ ತೆಗೆದುಕೊಳ್ಳಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.