SUDDIKSHANA KANNADA NEWS/DAVANAGERE/DATE:22_11_2025
ದಾವಣಗೆರೆ: ಕರ್ನಾಟಕ ಕುಕ್ಕುಟ ಮಹಾಮಂಡಳಿ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನ ಜಗಳೂರು ತಾಲ್ಲೂಕಿನಲ್ಲಿ 99 ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ 5 ವಾರಗಳ ದೇಶೀ ಕೋಳಿಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
READ ALSO THIS STORY: ವಾಹನ ಸವಾರರಿಗೆ ಗುಡ್ ನ್ಯೂಸ್: ಸಂಚಾರಿ ಇ-ಚಲನ್ ಪ್ರಕರಣಗಳಲ್ಲಿ ದಂಡ ಪಾವತಿಸಿದ್ರೆ ಶೇ.50ರಷ್ಟು ರಿಯಾಯಿತಿ!
ಆಸಕ್ತ ರೈತ ಮಹಿಳಾ ಫಲಾನುಭವಿಗಳ ಡಿಸೆಂಬರ್ 5 ರೊಳಗಾಗಿ ಜಗಳೂರು ತಾಲ್ಲೂಕಿನ ಹತ್ತಿರದ ಪಶುವೈದ್ಯ ಸಂಸ್ಥೆಗಳಲ್ಲಿ ಅರ್ಜಿ ಪಡೆಯಬಹುದೆಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.





Leave a comment