Site icon Kannada News-suddikshana

Davanagere: ದಾವಣಗೆರೆಯಲ್ಲಿ ಇಂದು ಎಲ್ಲೆಲ್ಲಿ ಕರೆಂಟ್ ಇರೋಲ್ಲ ಗೊತ್ತಾ…?

No Current

No Current

SUDDIKSHANA KANNADA NEWS/ DAVANAGERE/ DATE:03-08-2023

ದಾವಣಗೆರೆ (Davanagere): ದಾವಣಗೆರೆ (Davanagere) ನಗರದ ಕೆಲವೆಡೆ ಇಂದು ವಿದ್ಯುತ್ ಇರುವುದಿಲ್ಲ.

66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜಲಸಿರಿ ಯೋಜನೆ ವತಿಯಿಂದ ಕೆ.ಐ.ಯು.ಡ.ಬ್ಲೂ.ಎಂ.ಐ.ಪಿ ಯೋಜನೆಯಡಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 3 ರಂದು ಬೆಳಿಗ್ಗೆ 10 ರಿಂದ
ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಈ ಸುದ್ದಿಯನ್ನೂ ಓದಿ: 

Regional Transport Office:26 ಬೈಕ್ ಗಳ ವಶ: ಆರ್ ಟಿಒ ಕಚೇರಿಯ ನಾಲ್ವರು ಸಹಾಯಕ ಸಿಬ್ಬಂದಿ ಸೇರಿ ಐವರ ಬಂಧಿಸಿದ್ಯಾಕೆ…?

ಎಫ್-9 ಪಿ.ಜೆ ಬಡಾವಣೆ ಫೀಡರ್ ವ್ಯಾಪ್ತಿಯ ಪೊಲೀಸ್ ವಸತಿ ಗೃಹ, ಡಿ.ಎ.ಪಿ.ಆರ್ ಆಫೀಸ್, ಅರುಣ ಟಾಕೀಸ್ ವೃತ್ತ, ಹಳೆ ವಾಣಿಹೊಂಡ ಶೋ ರೂಂ, ಪಶುಸಂಗೋಪನ ಆಸ್ಪತ್ರೆ, ಮಜಿದ್ ಮಸೀದಿ, ಸಿತಾರ ಹೋಟೆಲ್, ಜಿ.ಎಂ.ವಾಲ್, ಫಿಶ್ ಮಾರ್ಕೆಟ್, ಪಿಸಾಳೆ ಕಾಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Davanagere,

Davanagere News, 

Davanagere News Updates, 

Davanagere Suddi

Davanagere No Current

Exit mobile version