ದಾವಣಗೆರೆ: ನಗರದ 66/11 ಕೆ.ವಿ. ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಏ.7ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಬಾಧಿತ ಪ್ರದೇಶಗಳು:
ಶನೇಶ್ವರ ಫೀಡರ್ ನ ಜಿಎಂಐಟಿ ಕಾಲೇಜು, ದೇವರಾಜ ಅರಸ್ ಬಡಾವಣೆ, ಪೂಜಾ ಹೋಟೆಲ್, ಸಾಯಿ ಹೋಟೆಲ್, ಕೋರ್ಟ್ ಸುತ್ತಮುತ್ತಲಿನ ಪ್ರದೇಶಗಳು.
ಗಿರಿಯಪ್ಪ ಲೇಔಟ್, ಪಿ.ಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್. ವಾಣಿಜ್ಯ ತೆರಿಗೆ ಕಛೇರಿ, ಡೂಡಾ ಕಚೇರಿ, ಬಿ.ಎಸ್.ಎನ್.ಎಲ್ ಕಛೇರಿ, ವಿನಾಯಕ ನಗರ, ಶಂಕರ್ ವಿಹಾರ್ ಬಡಾವಣೆ, ಮೋತಿ ಬೇಕರಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು.
ನಗರದ ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕಾಮಗಾರಿ ಪೂರ್ಣಗೊಂಡಲ್ಲಿ ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಸಾರ್ವಜನಿಕರು ಹಾಗೂ ಗ್ರಾಹಕರು ಈ ಕಾರ್ಯಕ್ಕೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು (ವಿ), ನಗರ ಉಪ ವಿಭಾಗ-1 ಇವರು ತಿಳಿಸಿದ್ದಾರೆ.
- BESCOM Maintenance
- DAVANAGERE NEWS
- Devaraj Urs Layout
- Emergency Works
- GMIT College
- PB Road.
- Power Cut
- Power Outage Davanagere
- Shaneshwara Feeder
- Yaragunte Substation
- ಕರ್ನಾಟಕ ವಾರ್ತೆ
- ಜಿಎಂಐಟಿ ಕಾಲೇಜು.
- ದಾವಣಗೆರೆ ಸುದ್ದಿ
- ದೇವರಾಜ ಅರಸ್ ಬಡಾವಣೆ
- ಬೆಸ್ಕಾಂ ತುರ್ತು ಕಾಮಗಾರಿ
- ಯರಗುಂಟೆ ವಿದ್ಯುತ್ ಕೇಂದ್ರ
- ವಿದ್ಯುತ್ ಕಡಿತ ದಾವಣಗೆರೆ
- ವಿದ್ಯುತ್ ವ್ಯತ್ಯಯ
- ಶನೇಶ್ವರ ಫೀಡರ್





Leave a comment