Site icon Kannada News-suddikshana

ದಾವಣಗೆರೆ KSRTCಯಲ್ಲಿ ಉದ್ಯೋಗಾವಕಾಶ: ಹೊರಗುತ್ತಿಗೆ ಆಧಾರದ ಮೇಲೆ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ

SUDDIKSHANA KANNADA NEWS/ DAVANAGERE/ DATE:14-04-2025

ದಾವಣಗೆರೆ: ದಾವಣಗೆರೆ ಕೆಎಸ್ ಆರ್ ಟಿಸಿಯಲ್ಲಿ ಉದ್ಯೋಗಾವಕಾಶ. ಹೊರಗುತ್ತಿಗೆ ಆಧಾರದ ಮೇಲೆ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ಸರ್ಕಾರಿ ಕೆ ಎಸ್ ಆರ್ ಟಿ ಸಿ ಸಂಸ್ಥೆಗೆ ದಾವಣಗೆರೆ ವಿಭಾಗದಲ್ಲಿ ದಾವಣಗೆರೆ ಘಟಕ -1, ಘಟಕ-2 ಹರಿಹರ ಇಲ್ಲಿಗೆ ಪ್ರವರ್ಗ-1, 2ಎ, 2 ಬಿ ವರ್ಗದ ಚಾಲಕರು ಬೇಕಾಗಿದ್ದಾರೆ.

ಯಾವೆಲ್ಲಾ ದಾಖಲೆಗಳು ಬೇಕು?

– ಆಧಾರ್ ಕಾರ್ಡ್
– ಡ್ರೈವಿಂಗ್ ಲೈಸೆನ್ಸ್ (ಹೆವಿ ಲೈಸೆನ್ಸ್ ವಿತ್ ಬ್ರಾಡ್ಜ್ 2 ವರ್ಷಗಳು ಮುಗಿದಿರಬೇಕು
-ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೆಟ್
– ಮೂರು ಫೋಟೋಸ್
– ಮಾರ್ಕ್ಸ್ ಕಾರ್ಡ್ (7 ನೇ ತರಗತಿ ಮತ್ತು ಇದಕ್ಕಿಂತ ಹೆಚ್ಚು ಓದಿದವರು)
– ಬ್ಯಾಂಕ್ ವಿವರ
– ಜಾತಿ ಪ್ರಮಾಣ ಪತ್ರ

ಪೋಸ್ಟ್ ಗಳು:

ಸುಮಾರು 25ರಿಂದ 30 ಹುದ್ದೆಗಳು

ಹೆಚ್ಚಿನ ಮಾಹಿತಿಗೆ 0821-3588801 ಇಲ್ಲವೇ ಮೊಬೈಲ್ ನಂಬರ್ 91106-92229, 86189-43513 ಈ ನಂಬರ್ ಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version