Site icon Kannada News-suddikshana

ರೇಣುಕಾಸ್ವಾಮಿ ಕೊಲೆ ಕೇಸ್:‌ ಪೊಲೀಸರಿಂದ ಇಂದು ಚಾರ್ಜ್‌ ಶೀಟ್‌ ಸಲ್ಲಿಕೆ ಸಾಧ್ಯತೆ

ಬೆಂಗಳೂರು: ದರ್ಶನ್ ಹಾಗೂ ಸಹಚರರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಂಗಳೂರು ಪೊಲೀಸರಿಂದ ಇಂದು ಚಾರ್ಜ್‌ ಶೀಟ್‌ ಸಲ್ಲಿಕೆ ಸಾಧ್ಯತೆ ತನಿಖೆ ಪೂರ್ಣಗೊಳಿಸಿ ಚಾರ್ಜ್‌ ಶೀಟ್ ತಯಾರುಗೊಳಿಸಿದ ಪೊಲೀಸರು ಖುದ್ದು ಕಮಿಷನರ್‌ರಿಂದಲೇ ಚಾರ್ಜ್‌ ಶೀಟ್ ಪ್ರತಿಗಳ ಪರಿಶೀಲನೆ ಸಾಕ್ಷ್ಯ, FSL ವರದಿ ಸೇರಿ ಪ್ರತಿಯೊಂದೂ ರೇಣುಕಾ ಕೊಲೆಗೆ ಪೂರಕ ಪ್ರಕರಣದ ಸ್ಕೂಟಿನಿ ನಡೆಸಿರುವ ಎಸ್‌ಪಿಪ ಪ್ರಸನ್ನ ಕುಮಾರ್ ಇಂದು ಮಧ್ಯಾಹ್ನ ಪೊಲೀಸರಿಂದ ಚಾರ್ಜ್‌ ಶೀಟ್ ಸಲ್ಲಿಕೆ ಸಾಧ್ಯತೆ.

ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿರೋದು ದೃಢ ಕಿಡ್ನಾಪ್, ಹಲ್ಲೆ, ಕೊಲೆಯತ್ನ, ಸಾಕ್ಷ್ಯನಾಶ ಸೇರಿ ಹಲವು ಸಾಕ್ಷ್ಯಗಳು ದರ್ಶನ್ ಪಾತ್ರ ಸಾಬೀತುಪಡಿಸಲು ಪಕ್ಕಾ ಸಾಕ್ಷ್ಯಗಳು ಉಲ್ಲೇಖ ಇಂದು ಮಧ್ಯಾಹ್ನ ಕೋರ್ಟಿಗೆ ಆರೋಪಪಟ್ಟಿ ಸಲ್ಲಿಕೆ ಕೊಲೆಯಲ್ಲಿ ದರ್ಶನ್ ಸೇರಿ ಎಲ್ಲಾ 17 ಮಂದಿಯ ಪಾತ್ರವೇನು? ದರ್ಶನ್ ಸೇರಿ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಆರೋಪಪಟ್ಟಿಯಲ್ಲಿ ಕೊಲೆ ಬಗ್ಗೆ ಸ್ಫೋಟಕ ಸಾಕ್ಷ್ಯಗಳ ಉಲ್ಲೇಖ ಬೆಂಗಳೂರಿನ 24ನೇ ACMM ಕೋರ್ಟಿಗೆ ಆರೋಪಪಟ್ಟಿ ಸಲ್ಲಿಕೆ ಸುಮಾರು 4,800ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸುವ ಸಾಧ್ಯತ ಜೂನ್ 8ರಂದು ದರ್ಶನ್ & ಗ್ಯಾಂಗ್‌ನಿಂದ ಹತ್ಯೆಯಾಗಿದ್ದ ರೇಣುಕಾಸ್ವಾಮಿ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳನ್ನು ಬಂದಿಸಿದ್ರು 17 ಆರೋಪಿಗಳನ್ನು ಬಂಧಿಸಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ರೇಣುಕಾಸ್ವಾಮಿ ಅಪಹರಣ, ಕೊಲೆ, ಶವ ಸಾಗಣೆ, ಸಾಕ್ಷ್ಯನಾಶದ ಅಂಶಗಳು, FSL ವರದಿ, ಸಾಕ್ಷಿಗಳ ಹೇಳಿಕೆ ಆರೋಪಿಗಳ ಹೇಳಿಕೆ ಎಲ್ಲವೂ ಉಲ್ಲೇಖ

Exit mobile version