ದಕ್ಷಿಣ ಕನ್ನಡ: 7 ನೇ ಸುತ್ತಿನ ಮತ ಎಣಿಕೆ ಮುಕ್ತಾಯ- ಬಿಜೆಪಿ ಮುನ್ನಡೆ Suddikshana Desk 1 year ago 7 ನೇ ಸುತ್ತಿನ ಮತ ಎಣಿಕೆ ಮುಕ್ತಾಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಬ್ರಿಜೇಶ್ ಚೌಟ ಮುನ್ನಡೆ 68,396 ಸಾವಿರ ಮತಗಳ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ಮುನ್ನಡೆ ಬ್ರಿಜೇಶ್ ಚೌಟ – ಬಿಜೆಪಿ – 2,96,706 ಪದ್ಮರಾಜ್ ಆರ್ ಪೂಜಾರಿ – ಕಾಂಗ್ರೆಸ್ – 2,28,310 ಅಂತರ – 68,396 ನೋಟಾ – 9,614