Home ದಾವಣಗೆರೆ ಚನ್ನಗಿರಿಯಿಂದ ರಾಮಗಿರಿ ಮಾರ್ಗದಲ್ಲಿ ಕೆಎಸ್ಆರ್ ಟಿಸಿ ಬಸ್ ವ್ಯವಸ್ಥೆ
ದಾವಣಗೆರೆಬೆಂಗಳೂರು

ಚನ್ನಗಿರಿಯಿಂದ ರಾಮಗಿರಿ ಮಾರ್ಗದಲ್ಲಿ ಕೆಎಸ್ಆರ್ ಟಿಸಿ ಬಸ್ ವ್ಯವಸ್ಥೆ

Share
ಚನ್ನಗಿರಿ
Share

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಪ್ರಯಾಣಿಕರ ಅನುಕೂಲಕ್ಕಾಗಿ ಚನ್ನಗಿರಿ ಘಟಕದಿಂದ ಚನ್ನಗಿರಿಯಿಂದ ರಾಮಗಿರಿಗೆ ಪ್ರತಿನಿತ್ಯ ಸಾರಿಗೆ ಸೌಕರ್ಯವನ್ನು ಪ್ರಯಾಣಿಕರ ಹಿತದೃಷ್ಠಿಯಿಂದ ಕಲ್ಪಿಸಲಾಗಿದೆ.

READ ALSO THIS STORY: BIG BREAKING: ಡ್ರಗ್ಸ್ ಸೇವಿಸಿ ಈಶ್ವರ ಫ್ಲೆಕ್ಸ್ ಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿ ಬಂಧನ: ಹಿಂದೂ ಸಂಘಟನೆಗಳ ಆಕ್ರೋಶ!

ಮಾರ್ಗದ ವಿವರ: ಬೆಳಿಗ್ಗೆ 8 ಗಂಟೆಗೆ ಮತ್ತು ಮಧ್ಯಾಹ್ನ 3 ಗಂಟೆಗೆ ಬೆಂಕಿಕೆರೆ, ವಡ್ನಾಳ, ವಿ.ಕೊಮಾರನಹಳ್ಳಿ, ತಾಳಿಕಟ್ಟೆ ಮೂಲಕ ರಾಮಗಿರಿ ತಲುಪುವುದು. ಬೆಳಿಗ್ಗೆ 9.20ಕ್ಕೆ ಮತ್ತು ಮಧ್ಯಾಹ್ನ 4 ಗಂಟೆಗೆ ತಾಳಿಕಟ್ಟೆ, ವಿ.ಕೊಮಾರನಹಳ್ಳಿ, ವಡ್ನಾಳ, ಬೆಂಕಿಕೆರೆ ಮೂಲಕ ಚನ್ನಗಿರಿ ತಲುಪುವುದು ಎಂದು ಕ.ರಾ.ರ.ಸಾ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್ ಶಿವಕುಮಾರಯ್ಯ ತಿಳಿಸಿದಾರೆ.

Share

Leave a comment

Leave a Reply

Your email address will not be published. Required fields are marked *