Site icon Kannada News-suddikshana

ಕವಿತಾ ಚಂದನ್‌ ಜೋಡಿಗೆ ಗಂಡು ಮಗು ಜನನ; ಪುಟ್ಟ ಕಂದಮ್ಮನ ಆಗಮನದ ಖುಷಿಯಲ್ಲಿ ಮನೇಲಿ ಸಂಭ್ರಮ

ಕಿರುತೆರೆ ಸೆಲೆಬ್ರಿಟಿ ದಂಪತಿ ಕವಿತಾ ಹಾಗೂ ಚಂದನ್‌ ಅವರು ಪೋಷಕರಾಗಿದ್ದಾರೆ. ಮಗು ಹುಟ್ಟಿದ ಖುಷಿಯನ್ನು ನಟ ಚಂದನ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋನಲ್ಲಿ ಮಗುವಿನ ಕಾಲನ್ನು ಚಂದನ್‌ ಹಿಡಿದುಕೊಂಡಿದ್ದಾರೆ. ‘ನನ್ನ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ’ ಎಂದು ವಿಡಿಯೋಕ್ಕೆ ಕ್ಯಾಪ್ಟನ್‌ ನೀಡಿದ್ದಾರೆ. ವಿಷ್ಣುವರ್ಧನ್‌, ಉಪೇಂದ್ರ, ನಟಿ ಶ್ರುತಿ ಅಂಥಹಾ ಸ್ಯಾಂಡಲ್‌ವುಡ್‌ ಸೆಲೆಬ್ರೆಟಿಗಳು ಜನಿಸಿರುವ ಸೆಪ್ಟೆಂಬರ್‌ 18ರಂದೇ ಅವರಿಗೆ ಗಂಡು ಮಗು. ಜನನವಾಗಿದೆ

Exit mobile version