Site icon Kannada News-suddikshana

ಬಿಎಸ್‌ಎನ್‌ಎಲ್ ಉಚಿತವಾಗಿ ವೈಫೈ ರೋಮಿಂಗ್ ಸೌಲಭ್ಯ

SUDDIKSHANA KANNADA NEWS/ DAVANAGERE/ DATE:22-10-2024

ದಾವಣಗೆರೆ: ಬಿಎಸ್‌ಎನ್‌ಎಲ್ ಚಿತ್ರದುರ್ಗ ಟೆಲಿಕಾಂ ಜಿಲ್ಲೆ, ಬಿಎಸ್‌ಎನ್‌ಎಲ್‌ನ ಯಾವುದೇ ಹಾಟ್ ಸ್ಪಾಟ್ ವಲಯಗಳಲ್ಲಿ ನಿಮ್ಮ ಎಫ್‌ಟಿಟಿಹೆಚ್ ಖಾತೆಯನ್ನು ಬಳಸಿಕೊಂಡು ರೋಮಿಂಗ್ ಮಾಡುವಾಗ ಭಾರತದಾದ್ಯಂತ ಹೆಚ್ಚುವರಿ ಶುಲ್ಕಗಳಿಲ್ಲದೆ ಬಿಎಸ್‌ಎನ್‌ಎಲ್ ವೈಫೈ ರೋಮಿಂಗ್ ಸೌಲಭ್ಯವನ್ನು ಪರಿಚಯಿಸುತ್ತಿದೆ.

ಈ ಸೇವೆಯು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಉಚಿತವಾಗಿ http://portal.bsnl.in//ftth/wifiroaming ನೋಂದಣಿ ಮಾಡಬಹುದೆಂದು ಬಿಎಸ್‌ಎನ್‌ಎಲ್ ಡಿಜಿಎಂ ತಿಳಿಸಿದ್ದಾರೆ.

Exit mobile version