Site icon Kannada News-suddikshana

ಬಿಎಸ್‌ಎಫ್‌ ನಲ್ಲಿ 1,526 ಹುದ್ದೆಗಳಿಗೆ ಅರ್ಜಿ ಆಹ್ವಾನ

ಗಡಿ ಭದ್ರತಾ ಪಡೆಯಲ್ಲಿ 1,526 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜುಲೈ 8 ಕೊನೆ ದಿನ. 12ನೇ ತರಗತಿ ಪಾಸಾಗಿರಬೇಕು. ವಯೋಮಿತಿ 18- 25, ಎಸ್‌ಸಿ,ಎಸ್‌ಟಿ, ಮಾಜಿ ಯೋಧ, ಮಹಿಳೆಯರಿಗೆ ಅರ್ಜಿ ಶುಲ್ಕವಿಲ್ಲ.

ಉಳಿದವರಿಗೆ 100 ರೂ. ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ & ವಾರೆಂಟ್‌ ಆಫೀಸರ್‌ ಹುದ್ದೆಗೆ 29,200 ರೂ.-92,300 ರೂ. ಹೆಡ್‌ ಕಾನ್ಲ್‌ಸ್ಟೇಬಲ್‌ & ಹವಲ್ದಾರ್‌ ಹುದ್ದೆಗೆ  25,500 ರೂ.- 81,100 ರೂ. ಮಾಸಿಕ ವೇತನ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ:

https://rectt.bsf.gov.in/static/bsf/pdf/234fb396-0d25-11ef-ba98 0a050616f7db.pdfrel=2024060301
ಭೇಟಿ ನೀಡಿ.

Exit mobile version