Site icon Kannada News-suddikshana

ನಿಮಗೆ ಆಗಾಗ ಉಗುರು ಕಚ್ಚುವ ಅಭ್ಯಾಸವಿದೆಯೇ.? ಹಾಗಿದ್ರೆ ಅಪಾಯವನ್ನೂ ತಿಳಿಯಿರಿ

ಉಗುರು ಕಚ್ಚುವುದರಿಂದ ಹಲ್ಲುಗಳಿಗೆ ಮತ್ತು ಹಲ್ಲಿನ ಒಸಡುಗಳಿಗೆ ಹಾನಿಯಾಗುತ್ತದೆ. ಅಲ್ಲದೆ ಉಗುರಿನ ಸುತ್ತಲಿನ ಚರ್ಮವು ಒಣಗಲು ಮತ್ತು ಚಪ್ಪಟೆಯಾಗಲು ಕಾರಣವಾಗಬಹುದು.

ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಉಗುರು ಕಚ್ಚುವುದು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಜೊತೆಗೆ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಬಹುದು ಇದರಿಂದ ವಿವಿಧ ರೀತಿಯ ಹೊಟ್ಟೆ ಸಮಸ್ಯೆಗಳನ್ನು ಉಂಟುಮಾಡಬಹುದು. ಉಗುರು ಕಚ್ಚುವುದರಿಂದ ಕರುಳಿನ ಕ್ಯಾನ್ಸರ್‌ ಕೂಡ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Exit mobile version