Site icon Kannada News-suddikshana

ಬೀಟ್‌ ರೂಟ್‌ ನಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಇವೆ ಗೊತ್ತಾ?

ಬೀಟ್‌ ರೂಟ್‌ ನಲ್ಲಿ ಕೆಲವು ಪ್ರಮುಖ ಆರೋಗ್ಯ ಪ್ರಯೋಜನಗಳಿವೆ.

ಬೀಟ್‌ ರೂಟ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ ಮತ್ತು ಖನಿಜಗಳು ಉರಿಯೂತ ಕಡಿಮೆ ಮಾಡಲು, ರಕ್ತ ಪರಿಚಲನೆ ಸುಧಾರಿಸಲು ಮತ್ತು ಆಕ್ಸಿಡೇಟಿವ್‌ ಒತ್ತಡ ತಡೆಯಲು ಸಹಾಯ ಮಾಡುತ್ತವೆ. ಬೀಟ್‌ ರೂಟ್‌ನಲ್ಲಿರುವ ನೈಟ್ರೇಟ್‌ಗಳು ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸುವ ಮೂಲಕ ಅರಿವಿನ ಕಾರ್ಯಗಳನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಫೈಬರ್‌ ಜೀರ್ಣಕಾರಿ ಆರೋಗ್ಯ ಉತ್ತೇಜಿಸುವಲ್ಲಿ ನೆರವಾಗುತ್ತದೆ. ಇದು ಕ್ಯಾನ್ಸರ್‌ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ.

Exit mobile version