Site icon Kannada News-suddikshana

ಬ್ಯಾಂಕ್‌ ಆಫ್‌ ಬರೋಡಾ 627 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬ್ಯಾಂಕ್‌ ಆಫ್‌ ಬರೋಡಾ 627 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜುಲೈ 2 ಕೊನೆಯ ದಿನ. ವಯೋಮಿತಿ 25-45. ಪದವಿ/ಸಿಎ/ಸಿಎಫ್‌ಎ ಪಿಜಿಡಿಎಂ/ಪಿಜಿ ಪಾಸಾದವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ, ಸಾಮಾನ್ಯ ಕೆಟಗರಿ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600, ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.100. ಹೆಚ್ಚಿನ ಮಾಹಿತಿಗೆ

https://www.bankofbaroda.in/-/media/Project/BOB/CountryWebsites/India/Career/2024/2406/advertisementconractual-re-initiation-12-06-24-11-49.pdf ಭೇಟಿ ನೀಡಿ.

Exit mobile version