Site icon Kannada News-suddikshana

SSLC, PUC ಮುಗಿಸಿದವ್ರಿಗೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಹುದ್ದೆಗಳು

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಪೂರ್ವ ವಲಯದಲ್ಲಿ ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು) ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳ ನೇಮಕಾತಿ ಹೊರಡಿಸಲಾಗಿದ್ದು ಉದ್ಯೋಗಾಕಾಂಕ್ಷಿಗಳು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಮೂಲಕ ಗೆಲುವುನ್ನು ಪಡೆದುಕೊಳ್ಳಬೇಕು.
ಎಎಐ ನೋಟಿಫಿಕೆಸನ್ ಈಗಾಗಲೇ ರಿಲೀಸ್ ಮಾಡಿದೆ. ಈ ಹುದ್ದೆಗಳು ಎಷ್ಟು ಇವೆ, ಯಾವ ಉದ್ಯೋಗ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿ ಇತ್ಯಾದಿ ಮಾಹಿತಿ ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಇವುಗಳ ಮೇಲೆ ಗಮನ ಹರಿಸಿ ಅಪ್ಲೇ ಮಾಡಬಹುದು. ಅರ್ಜಿ ಆರಂಭ ಯಾವಾಗ, ಕೊನೆ ದಿನಾಂಕ ಯಾವಾಗ ಎನ್ನುವ ಮಾಹಿತಿ ಕೂಡ ನೀಡಲಾಗಿದೆ.
ಹುದ್ದೆಯ ಹೆಸರುಜೂನಿಯರ್ ಅಸಿಸ್ಟೆಂಟ್ (Fire Services)
ವರ್ಗವಾರು ಹುದ್ದೆಗಳ ವಿಂಗಡಣೆ
ಜನರಲ್- 45
ಇಡಬ್ಲುಎಸ್- 08
ಒಬಿಸಿ- 14
ಎಸ್​​ಸಿ- 12
ಎಸ್​​ಟಿ- 12
ಶೈಕ್ಷಣಿಕ ವಿದ್ಯಾರ್ಹತೆ

10 ನೇ ತರಗತಿ ಜೊತೆಗೆ ಡಿಪ್ಲೋಮಾ, ಮೆಕ್ಯಾನಿಕಲ್ / ಆಟೋಮೊಬೈಲ್/ Fire Engineeringದ್ವಿತೀಯ ಪಿಯುಸಿ

ಮಾಸಿಕ ವೇತನ 31,000 ರಿಂದ 92,000 ರೂ.ಗಳು

ಅರ್ಜಿ ಶುಲ್ಕ ಜನರಲ್, ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- 1,000 ರೂ.ಗಳುಎಸ್​​ಸಿ, ಎಸ್​​ಟಿ, ವಿಶೇಷ ಚೇತನ ಅಭ್ಯರ್ಥಿಗಳು- ಶುಲ್ಕವಿಲ್ಲ
ವಯೋಮಿತಿ 18 ರಿಂದ 30 ವರ್ಷಗಳು
ದಿನಾಂಕಗಳು ನೋಟಿಫಿಕೆಶನ್ ಬಿಡುಗಡೆಯ ದಿನಾಂಕ- 19 ಡಿಸೆಂಬರ್ 2024
ಅರ್ಜಿ ಆರಂಭವಾಗುವ ದಿನಾಂಕ- 30 ಡಿಸೆಂಬರ್ 2024
ಅರ್ಜಿಯ ಕೊನೆಯ ದಿನಾಂಕ- 28 ಜನವರಿ 2025

Exit mobile version