Site icon Kannada News-suddikshana

ಹೆಚ್‌ಐವಿಗೆ ಕಾರಣವಾಗುತ್ತೆ ಈ ಎಲ್ಲ ಅಭ್ಯಾಸಗಳು.!!

ಹೆಚ್‌ಐವಿ ಬಂದ ವ್ಯಕ್ತಿಯನ್ನು ಎಲ್ಲರೂ ಕೀಳಾಗಿ ನೋಡುತ್ತಾರೆ. ಈ ಸೋಂಕು ಬರದಂತೆ ಕೆಲ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು.

HIV ಬರಲು ಮುಖ್ಯ ಕಾರಣಗಳೆಂದರೆ, ಅಸುರಕ್ಷಿತ ಲೈಂಗಿಕತೆ. ಕೇವಲ ಬಹುಪಾಲುದಾರರನ್ನು ಹೊಂದಿರುವ ಜನರು ಮಾತ್ಸಂಗಾತಿ ಜೊತೆ ಅಸುರಕ್ಷೌತ ಲೈಂಗಿಕ ಕ್ರಿಯೆ ನಡೆಸುವ ವ್ಯಕ್ತಿ ಕೂಡ ರೋಗಕ್ಕೆ ಒಳಗಾಗಬಹುದು. ಎಚ್‌ ಐವಿ ಪಾಸಿಟಿವ್‌ ವ್ಯಕ್ತಿಯೊಂದಿಗೆ ಪದೇ ಪದೇ ಅಸುರಕ್ಷಿತ ಲೈಂಗಿಕತೆ ಜೀವನ ನಡೆಸುವುದು, ಕಳಪೆ ಗುಣಮಟ್ಟದ ಕಾಂಡೋಮ್‌ ಬಳಕೆ, ಸೋಂಕಿತ ವ್ಯಕ್ತಿಯಿಂದ ರಕ್ತ ಪಡೆದುಕೊಂಡಾಗ ಎಚ್‌ ಐವಿಗೆ ತುತ್ತಾಗಬಹುದು.

Exit mobile version