27-01-2027 ಅಡಿಕೆ ಧಾರಣೆ
ಅಡಿಕೆ ಧಾರಣೆಯು ಏರಿಳಿತ ಆಗುತ್ತಲೇ ಇದೆ. ಅಡಿಕೆ ಬೆಳೆಗಾರರು ಅಡಿಕೆ ಧಾರಣೆ ಏರಿಳಿತದಿಂದ ಕಂಗೆಟ್ಟಿದ್ದಾರೆ. ಕಳೆದ ವರ್ಷ 68 ಸಾವಿರ ರೂಪಾಯಿ ತಲುಪಿದ್ದ ಅಡಿಕೆ ಧಾರಣೆ ಭಾರೀ ಕುಸಿತ ಕಂಡಿದೆ.
ರಾಶಿ ಅಡಿಕೆ:ರಾಜ್ಯದ ಪ್ರಮುಖ ಮಾರುಕಟ್ಟೆಗಳಾದ ಚನ್ನಗಿರಿ ಮತ್ತು ಶಿಕಾರಿಪುರದಲ್ಲಿ ರಾಶಿ ಅಡಿಕೆ ದರವು ₹54,000 ರ ಆಸುಪಾಸಿನಲ್ಲಿ ಸ್ಥಿರವಾಗಿದೆ.
ಹಸೆ ಅಡಿಕೆ: ತೀರ್ಥಹಳ್ಳಿ ಮತ್ತು ಶಿವಮೊಗ್ಗ ಭಾಗಗಳಲ್ಲಿ ಹಸೆ ಅಡಿಕೆಗೆ ಭರ್ಜರಿ ಡಿಮ್ಯಾಂಡ್ ಇದ್ದು, ಗರಿಷ್ಠ ದರವು ₹97,000 – ₹99,000 ರವರೆಗೆ ತಲುಪಿದೆ.
ಗುಣಮಟ್ಟ: ಚೆನ್ನಾಗಿ ಒಣಗಿದ ಮತ್ತು ಉತ್ತಮ ಬಣ್ಣವಿರುವ ಅಡಿಕೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತಿದೆ.
ರಾಜ್ಯದ ಬೇರೆ ಬೇರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಜನವರಿ 27, 2026 ರ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಗಳ ವಿವರ ಇಲ್ಲಿದೆ. ಪ್ರಮುಖವಾಗಿ ರಾಶಿ ಮತ್ತು ಹಸೆ ಅಡಿಕೆಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಕಂಡುಬಂದಿದೆ.
| ಮಾರುಕಟ್ಟೆ | ಅಡಿಕೆ ವಿಧ | ಕನಿಷ್ಠ (₹) | ಗರಿಷ್ಠ (₹) |
| ಶಿಕಾರಿಪುರ | ರಾಶಿ | 52,845 | 54,800 |
| ಚನ್ನಗಿರಿ | ರಾಶಿ | 51,500 | 56,899 |
| ಸಿ.ಆರ್. ನಗರ | ಇತರೆ | 13,000 | 13,000 |
| ಹೊನ್ನಾಳಿ | ಸಿಪ್ಪೆಗೋಟು | 13,000 | 13,000 |
- AdikeRate2026
- AgricultureNews
- AgriMarket
- ArecanutPriceToday
- ArecaNutUpdate
- BetelNutRate
- FarmersOfKarnataka
- KarnatakaAgricultureUpdates
- KarnatakaFarmers
- MalnadAreca
- MandiPrices
- RashiAdikePrice
- ShivamoggaAdike
- SupariPrice
- TodayAdikeMarket
- ಅಡಿಕೆಬೆಳೆಗಾರ
- ಅಡಿಕೆಮಾರುಕಟ್ಟೆ
- ಅಡಿಕೆವ್ಯಾಪಾರ
- ಇಂದಿನಅಡಿಕೆಬೆಲೆ
- ಇಂದಿನಅಡಿಕೆರೇಟ್
- ಕೃಷಿಸುದ್ದಿ
- ಚನ್ನಗಿರಿಅಡಿಕೆ
- ಮಲೆನಾಡುಅಡಿಕೆ
- ರಾಶಿಅಡಿಕೆ
- ರೈತಬಾಂಧವ
- ಶಿರಸಿಅಡಿಕೆ
- ಶಿವಮೊಗ್ಗಅಡಿಕೆದರ
- ಸಾಗರಅಡಿಕೆ
- ಸುಪಾರಿಮಾರುಕಟ್ಟೆ





Leave a comment