ದಾವಣಗೆರೆ: ಚಿನ್ನದ ದರದಲ್ಲಿ ಮತ್ತೆ ಭಾರೀ ಇಳಿಕೆ ಕಂಡು ಬಂದಿದೆ. ದಾವಣಗೆರೆ, ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಕುಸಿತ ಕಂಡು ಬಂದಿದೆ.
ಸೆಪ್ಟೆಂಬರ್ 02, 2026: ದೇಶೀಯ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ ದಾಖಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಇಂಧನ ಬೆಲೆ ಏರಿಕೆ ಹಾಗೂ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆಯ ಭೀತಿಯಿಂದಾಗಿ ಹೂಡಿಕೆದಾರರು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಪರಿಣಾಮವಾಗಿ ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ದರ ಕುಸಿತದ ಹಾದಿಯಲ್ಲಿದೆ.
ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಇಂದು ಚಿನ್ನದ ದರ ಶೇಕಡಾ 0.7 ಕ್ಕಿಂತ ಹೆಚ್ಚು ಇಳಿಕೆ ಕಂಡು, 10 ಗ್ರಾಂಗೆ 1.50 ಲಕ್ಷ ರೂಪಾಯಿಯಂತೆ ವಹಿವಾಟು ಆರಂಭಿಸಿದೆ.
ಇಂದಿನ ವಿವಿಧ ಕ್ಯಾರೆಟ್ ಚಿನ್ನದ ಸರಾಸರಿ ದರ (ಪ್ರತಿ ಗ್ರಾಂಗೆ):
24 ಕ್ಯಾರೆಟ್ ಚಿನ್ನ (99.9% ಶುದ್ಧತೆ): ₹15,202
22 ಕ್ಯಾರೆಟ್ ಚಿನ್ನ (91.6% ಶುದ್ಧತೆ): ₹13,935
18 ಕ್ಯಾರೆಟ್ ಚಿನ್ನ (75.0% ಶುದ್ಧತೆ): ₹11,402
ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (ಪ್ರತಿ ಗ್ರಾಂಗೆ):
ನಗರ / ಪ್ರದೇಶ 24K (ಪ್ರತಿ ಗ್ರಾಂ) 22K (ಪ್ರತಿ ಗ್ರಾಂ) 18K (ಪ್ರತಿ ಗ್ರಾಂ)
ದಾವಣಗೆರೆ ₹15,202 ₹13,935 ₹11,402
ಬೆಂಗಳೂರು ₹15,202 ₹13,935 ₹11,402
ಮೈಸೂರು ₹15,202 ₹13,935 ₹11,402
ಮಂಗಳೂರು ₹15,202 ₹13,935 ₹11,402
ಮುಂಬೈ ₹15,202 ₹13,935 ₹11,402
ದೆಹಲಿ ₹15,217 ₹13,950 ₹11,417
ಚೆನ್ನೈ ₹15,202 ₹13,935 ₹11,720
ಹೈದರಾಬಾದ್ ₹15,202 ₹13,935 ₹11,402
ಕೋಲ್ಕತ್ತಾ ₹15,202 ₹13,935 ₹11,402
ಅಹಮದಾಬಾದ್ ₹15,207 ₹13,940 ₹11,407
- 18 ಕ್ಯಾರೆಟ್ ಚಿನ್ನದ ಬೆಲೆ
- 18K Gold Rate
- 22 ಕ್ಯಾರೆಟ್ ಚಿನ್ನದ ದರ
- 22k Gold Price Today
- 24 ಕ್ಯಾರೆಟ್ ಚಿನ್ನದ ದರ
- 24K Gold Rate India
- Gold Price Drop
- gold price today september 2 2026
- Gold Rate Bangalore
- gold rate davangere
- GOLD RATE TODAY
- multi commodity exchange gold price
- today gold rate per gram
- ಆಭರಣ ಚಿನ್ನದ ಬೆಲೆ
- ಇಂದಿನ ಚಿನ್ನದ ಬೆಲೆ 2026
- ಇಂದಿನ ಬಂಗಾರದ ಬೆಲೆ
- ಚಿನ್ನದ ದರ ಇಂದಿನ ಬೆಲೆ
- ಚಿನ್ನದ ಬೆಲೆಯಲ್ಲಿ ಇಳಿಕೆ
- ದಾವಣಗೆರೆಯಲ್ಲಿ ಚಿನ್ನದ ಬೆಲೆ
- ಬೆಂಗಳೂರಿನಲ್ಲಿ ಚಿನ್ನದ ದರ





Leave a comment