ದಾವಣಗೆರೆ:ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯಕ್ಕೆ (Bhadra Reservoir) ನೀರಿನ ಹರಿವು ಉತ್ತಮವಾಗಿದ್ದು, ಜಲಾಶಯದ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂದು (ಆಗಸ್ಟ್ 11, 2026) ಬೆಳಿಗ್ಗೆ 6.00 ಗಂಟೆಯ ವರದಿಯಂತೆ ಜಲಾಶಯದಲ್ಲಿ 54 TMCಗೂ ಹೆಚ್ಚು ನೀರು ಸಂಗ್ರಹವಾಗಿದೆ.
ಇಂದಿನ ಜಲಾಶಯದ ಸ್ಥಿತಿಗತಿಗಳು (11-08-2026 ಬೆಳಿಗ್ಗೆ 6.00 am ಗೆ):
ಗರಿಷ್ಠ ನೀರು ಸಂಗ್ರಹ ಮಟ್ಟ: 186.00 ಅಡಿಗಳು (2158.00 ಅಡಿ MSL)
ಇಂದಿನ ನೀರಿನ ಮಟ್ಟ: 171’3″ ಅಡಿಗಳು (2143.25 ಅಡಿ MSL)
ಒಟ್ಟು ಸಂಗ್ರಹ ಸಾಮರ್ಥ್ಯ: 71.535 TMC
ಇಂದಿನ ನೀರು ಸಂಗ್ರಹ: 54.233 TMC
ಒಳಹರಿವು (Inflow): 9,552 ಕ್ಯೂಸೆಕ್
ಹೊರಹರಿವು (Outflow): 200 ಕ್ಯೂಸೆಕ್ (ರಿವರ್ ಸ್ಲೂಯಿಸ್: 100 ಕ್ಯೂಸೆಕ್, ಆವೀಕರಣ: 100 ಕ್ಯೂಸೆಕ್)
ಕಳೆದ ವರ್ಷದ ಇದೇ ದಿನದ ಸ್ಥಿತಿ:
ನೀರಿನ ಮಟ್ಟ: 183’7″ ಅಡಿ
ನೀರಿನ ಸಂಗ್ರಹ: 68.522 TMC
ಒಳಹರಿವು: 10,983 ಕ್ಯೂಸೆಕ್
ಹೊರಹರಿವು: 6,214 ಕ್ಯೂಸೆಕ್
ಕಳೆದ ವರ್ಷ ಇದೇ ದಿನದಂದು (11.08.2023) ಜಲಾಶಯದ ನೀರಿನ ಮಟ್ಟ 183’7″ ಅಡಿಗಳಷ್ಟಿದ್ದು, 68.522 TMC ನೀರು ಸಂಗ್ರಹವಿತ್ತು. ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿರುವುದರಿಂದ ಜಲಾಶಯಕ್ಕೆ ಒಳಹರಿವು ಸ್ಥಿರವಾಗಿ ಹರಿದುಬರುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ.
- Bhadra Dam Inflow Outflow
- Bhadra dam live updates
- Bhadra Dam Water Level Today
- Bhadra reservoir water level August 11
- DAVANAGERE NEWS
- Karnataka reservoir level 2026
- Shivamogga News
- ಕರ್ನಾಟಕ ಜಲಾಶಯಗಳ ನೀರಿನ ಮಟ್ಟ
- ದಾವಣಗೆರೆ ಸುದ್ದಿ
- ಭದ್ರಾ ಜಲಾಶಯ
- ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ 2026
- ಭದ್ರಾ ಡ್ಯಾಂ ಒಳಹರಿವು
- ಭದ್ರಾ ಡ್ಯಾಂ ನೀರಿನ ಮಟ್ಟ
- ಲಕ್ಕವಳ್ಳಿ ಭದ್ರಾ ಡ್ಯಾಂ
- ಶಿವಮೊಗ್ಗ ಸುದ್ದಿ





Leave a comment