Home ದಾವಣಗೆರೆ ಭದ್ರಾ ಡ್ಯಾಂ ಒಳಹರಿವಿನಲ್ಲಿ ಕುಸಿತ, ಜಲಾಶಯಕ್ಕೆ 4,816 ಕ್ಯೂಸೆಕ್ ನೀರು: ಕಳೆದ ವರ್ಷಕ್ಕೆ ಹೋಲಿಸಿದರೆ ಭಾರೀ ಕಡಿಮೆ!
ದಾವಣಗೆರೆಬೆಂಗಳೂರು

ಭದ್ರಾ ಡ್ಯಾಂ ಒಳಹರಿವಿನಲ್ಲಿ ಕುಸಿತ, ಜಲಾಶಯಕ್ಕೆ 4,816 ಕ್ಯೂಸೆಕ್ ನೀರು: ಕಳೆದ ವರ್ಷಕ್ಕೆ ಹೋಲಿಸಿದರೆ ಭಾರೀ ಕಡಿಮೆ!

Share
ಭದ್ರಾ ಡ್ಯಾಂ
Share

ಶಿವಮೊಗ್ಗ / ದಾವಣಗೆರೆ: ಮಲೆನಾಡು ಹಾಗೂ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಡ್ಯಾಂ ಒಳಹರಿವು ಕಡಿಮೆಯಾಗಿದೆ. 

ಇಂದು (ಜುಲೈ 23, 2026) ಬೆಳಿಗ್ಗೆ 6:00 ಗಂಟೆಯ ಅಧಿಕೃತ ವರದಿಯಂತೆ ಜಲಾಶಯದ ನೀರಿನ ಮಟ್ಟ 150 ಅಡಿ 10 ಇಂಚಿಗೆ ಏರಿಕೆಯಾಗಿದೆ.

ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ (23-07-2026)

  • ಗರಿಷ್ಠ ಮಟ್ಟ (FRL): 186.00 ಅಡಿ (2158.0 MSL)

  • ಒಟ್ಟು ಸಂಗ್ರಹ ಸಾಮರ್ಥ್ಯ: 71.535 ಟಿ.ಎಂ.ಸಿ (TMC)

  • ಇಂದಿನ ನೀರಿನ ಮಟ್ಟ: 150’10” ಅಡಿ (2122.83 MSL)

  • ಇಂದಿನ ನೀರು ಸಂಗ್ರಹ: 34.964 ಟಿ.ಎಂ.ಸಿ

  • ಒಳಹರಿವು (Inflow): 4,816 ಕ್ಯೂಸೆಕ್

  • ಒಟ್ಟು ಹೊರಹರಿವು (Outflow): 175 ಕ್ಯೂಸೆಕ್

ಹೊರಹರಿವಿನ ವಿವರ (Outflow Breakup)

  • ಎಡದಂಡೆ ನಾಲೆ (LBC): 50 ಕ್ಯೂಸೆಕ್

  • ಬಲದಂಡೆ ನಾಲೆ (RBC): 0 ಕ್ಯೂಸೆಕ್

  • ರಿವರ್ ಸ್ಲೂಸ್ (River Sluice): 50 ಕ್ಯೂಸೆಕ್

  • ಆವಿ ಭವನ (Evaporation): 75 ಕ್ಯೂಸೆಕ್

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಸ್ಥಿತಿ

ಕಳೆದ ವರ್ಷ (2025 ಜುಲೈ 23) ಇದೇ ದಿನಾಂಕದಂದು ಜಲಾಶಯದಲ್ಲಿ ಗಣನೀಯ ಪ್ರಮಾಣದ ನೀರು ಸಂಗ್ರಹವಾಗಿತ್ತು:

  • ಕಳೆದ ವರ್ಷದ ನೀರಿನ ಮಟ್ಟ: 179’6″ ಅಡಿ

  • ಕಳೆದ ವರ್ಷದ ನೀರು ಸಂಗ್ರಹ: 63.587 ಟಿ.ಎಂ.ಸಿ

  • ಕಳೆದ ವರ್ಷದ ಒಳಹರಿವು: 9,398 ಕ್ಯೂಸೆಕ್

  • ಕಳೆದ ವರ್ಷದ ಹೊರಹರಿವು: 7,118 ಕ್ಯೂಸೆಕ್

Share

Leave a comment

Leave a Reply

Your email address will not be published. Required fields are marked *