ದಾವಣಗೆರೆ: ನಗರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬೆಸ್ಕಾಂ (BESCOM) ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂನ್ 5 ರಂದು ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ ಎಂದು ದಾವಣಗೆರೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಕಡಿತದ ಸಮಯ: ಜೂನ್ 5 ರಂದು ಬೆಳಿಗ್ಗೆ 09:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ (ಒಟ್ಟು 8 ಗಂಟೆಗಳು).
ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳ ವಿವರ:
ಬಸವೇಶ್ವರ ಫೀಡರ್ ಎಸ್.ಎಸ್. ಲೇಔಟ್ ಬಿ ಬ್ಲಾಕ್, ಬಸವೇಶ್ವರ ಲೇಔಟ್, ಬಾಲಜಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಶಾಂತಿ ನಗರ, ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಇಂಡಸ್ಟ್ರೀಯಲ್ ಏರಿಯ, ಲೋಕಿಕೆರೆ ರಸ್ತೆ, ಸುಬ್ರಹ್ಮಣ್ಯ ನಗರ, ಎಸ್.ಎ .ರವೀಂದ್ರನಾಥ ಬಡಾವಣೆ ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ, ಕಾಳಿದಾಸ ಸರ್ಕಲ್, ಜಯನಗರ ಬಿ & ಸಿ ಬ್ಲಾಕ್, ಚರ್ಚ್ ರೋಡ್, ಭಗಿರಥ ಸರ್ಕಲ್, ಮೋರ್, ಖಾದಿ ಕೇಂದ್ರ, ಆಂಜನೇಯ ದೇವಸ್ಥಾನ, ಕರಿಯಮ್ಮ ದೇವಸ್ಥಾನ” ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ ಎಂದು ಬೆ.ವಿ.ಕಂ. ದಾವಣಗೆರೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು (ವಿ) ತಿಳಿಸಿದ್ದಾರೆ.
- BESCOM Davanagere news
- Davanagere Electricity News
- Davanagere Power Cut
- Jayanagar Davanagere power failure
- June 5 power outage Davanagere
- Lokikere road power cut
- SS Layout power cut
- ಎಸ್ ಎಸ್ ಲೇಔಟ್ ವಿದ್ಯುತ್ ಕಡಿತ
- ಜಯನಗರ ಪವರ್ ಕಟ್ ದಾವಣಗೆರೆ
- ಜೂನ್ 5 ಪವರ್ ಕಟ್
- ದಾವಣಗೆರೆ ಬೆಸ್ಕಾಂ ಸುದ್ದಿ
- ದಾವಣಗೆರೆ ವಿದ್ಯುತ್ ವ್ಯತ್ಯಯ
- ದಾವಣಗೆರೆ ಸುದ್ದಿ
- ಲೋಕಿಕೆರೆ ರಸ್ತೆ ವಿದ್ಯುತ್ ವ್ಯತ್ಯಯ





Leave a comment