ದಾವಣಗೆರೆ: 2026 ಜನವರಿಯಲ್ಲಿ ನಡೆದ JEE MAINS ಪರೀಕ್ಷೆಯಲ್ಲಿ ದಾವಣಗೆರೆಯ ಶ್ರೀ ಸಿದ್ಧಗಂಗಾ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಸಾಧಕರ ಪಟ್ಟಿ (ಟಾಪ್ ಪರ್ಸೆಂಟೈಲ್)
ಶೇಕಡ 99.03 ಪರ್ಸೆಂಟೈಲ್ ಅಂಕಗಳಿಸಿರುವ ಸಂಜಯ್ ಎಸ್ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾನೆ. ದರ್ಶನ್ ರುದ್ರಪ್ಪ ಕರಿಯಜ್ಜಿ 97.64, ಸಮರ್ಥ ಮನೋಹರ್ ಕೋರಿ 96.92, ರಶ್ಮಿ ಹೆಚ್ ಎಸ್ 95.82, ಜಯದೇವ ಜಿ ಡಿ 95.74, ಜಗದೀಶ ಸಿ ಜಿ 95.17, ಪ್ರವೀಣ್ ಕುಮಾರ್ ಪೂಜಾರ್ 94.08, ಎಸ್.ಹೆಚ್ ಮೋಹನ 93.21, ದರ್ಶನ್ ಆರ್ 93.12, ಮೋಕ್ಷ ಜೆ ಹೆಚ್ 92.94, ಸರ್ವಮಂಗಳ ಭೀಮಪ್ಪ ಸೌಕಾರ್ 92.88, ಚೈತನ್ಯ ಆರ್ 92.56, ದೀಪ ಬಿ ಜೆ 92.46, ಚಂದನ್ ಎಂ ಡಿ 91.71, ಪ್ರಣವ್ ದಿಗ್ಗಾವಿ 91.7, ಕೆ ವಿಷ್ಣು 91.58, ಮಾನ್ಯ ಯು 91.47, ಚಂದನ ಎನ್ 91.01, ಜ್ಯೋತಿ ಅರುಣ ಕುಮಾರ್ 90.11 ಪರ್ಸೆಂಟೈಲ್ ಅಂಕಗಳನ್ನು ಪಡೆದಿದ್ದಾರೆ.
ಅಭಿನಂದನೆಗಳು
ವಿದ್ಯಾರ್ಥಿಗಳ ಈ ಸಾಧನೆಯನ್ನು ಪ್ರಶಂಸಿಸಿದ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ರವರು ಮುಂದಿನ ಪರೀಕ್ಷೆಗಳಿಗೂ ಶುಭ ಹಾರೈಸಿದರು.
ಪಿ ಯು ಕಾಲೇಜಿನ ನಿರ್ದೇಶಕ ಡಾ|| ಜಯಂತ್ ಡಿ ಎಸ್, ಅಧ್ಯಕ್ಷ ಪ್ರಶಾಂತ್ ಡಿ. ಎಸ್. ಹಾಗೂ ಕಾರ್ಯದರ್ಶಿ ಹೇಮಂತ್ ಡಿ. ಎಸ್. ಅವರು ಹರ್ಷವನ್ನು ವ್ಯಕ್ತಪಡಿಸಿ ಮಕ್ಕಳನ್ನು ಅಭಿನಂದಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಹಾಗೂ ಉಪನ್ಯಾಸಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಕಾಲೇಜಿನ ಒಟ್ಟು 19ಕ್ಕೂ ಹೆಚ್ಚು ವಿದ್ಯಾರ್ಥಿಗಳು 90 ಪರ್ಸೆಂಟೈಲ್ಗಿಂತ ಹೆಚ್ಚು ಅಂಕಗಳನ್ನು ಗಳಿಸಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಜಗದೀಶ ಸಿ ಜಿ (95.17), ಪ್ರವೀಣ್ ಕುಮಾರ್ ಪೂಜಾರ್ (94.08) ಸೇರಿದಂತೆ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
- Davanagere College Achievements
- Davanagere Education News
- Engineering Entrance Exam Results.
- JEE Mains 2026 Results
- JEE Mains 2026 ಫಲಿತಾಂಶ
- JEE Mains Success Stories
- Justin D'Souza
- Sanjay S Topper
- Sri Siddaganga PU College Davanagere
- ಜಸ್ಟಿನ್ ಡಿಸೋಜಾ
- ಜೆಇಇ ಮೇನ್ಸ್ ಸಾಧಕರು
- ದಾವಣಗೆರೆ ಶಿಕ್ಷಣ ಸುದ್ದಿ
- ಶೈಕ್ಷಣಿಕ ಸುದ್ದಿ.
- ಶ್ರೀ ಸಿದ್ಧಗಂಗಾ ಪಿಯು ಕಾಲೇಜು ದಾವಣಗೆರೆ
- ಸಂಜಯ್ ಎಸ್
- ಸಿದ್ಧಗಂಗಾ ಕಾಲೇಜು ದಾವಣಗೆರೆ ಸಾಧನೆ





Leave a comment