Site icon Kannada News-suddikshana

400ಕೆ.ವಿ ವಿದ್ಯುತ್ ಮಾರ್ಗದ ಕಂಬ ಕುಸಿತ:3ಕಾರ್ಮಿಕರ ದುರ್ಮರಣ, 6ಜನರಿಗೆ ಗಾಯ

ಮಧ್ಯಪ್ರದೇಶದ ಸಿದ್ದಿ ಬಳಿ 400ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಮಾರ್ಗದ ಕಂಬವೊಂದು ಕುಸಿದ ಕಾರಣ 3ಕಾರ್ಮಿಕರೂ ಮತ್ತು 6ಜನರಿಗೆ ಗಂಭೀರ ಗಾಯಗಳಾಗಿವೆ.

400ಕಿಲೋ ವ್ಯಾಟ್ ಮಾರ್ಗದಲ್ಲಿ ದುರಸ್ತಿ ಕಾರ್ಯಕೈಗೊಂಡ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೋಲಿಸರು ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

Exit mobile version