SUDDIKSHANA KANNADA NEWS/ DAVANAGERE/ DATE:01-01-2025
ದಾವಣಗೆರೆ: ಯರಗುಂಟೆ ವಿತರಣಾ ಕೇಂದ್ರದಿಂದ ಹೊರುಡುವ ಎಸ್‍ಜೆಎಂ ಮಾರ್ಗದ ವ್ಯಾಪ್ತಿಯಲ್ಲಿ ಜಲಸಿರಿ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಜ.2 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಎಸ್‍ಪಿಎಸ್ ನಗರ , ಬಿಎನ್ -1 ಲೇಔಟ್, ಬಾಷಾ ನಗರ, ಚೌಡೇಶ್ವರಿ ನಗರ, ಗಾಂಧಿನಗರ, ಶಿವನಗರ, ಎಸ್‍ಎಸ್‍ಎಂ ನಗರ, ಬಿ.ಡಿ ಲೇಔಟ್, ಬಿಸ್ಮಿಲ್ಲಾ ಲೇಔಟ್, ಹೆಗ್ಡೆ ನಗರ, ಮುಸ್ತಫಾ ನಗರ, ಅಜಾದ್ ನಗರ , ಬಾಷಾ ನಗರ ಮೇನ್ ರೋಡ್, ಎಸ್‍ಜೆಎಂ ನಗರ 1 ನೇ ಕ್ರಾಸ್ ನಿಂದ 16 ನೇ ಕ್ರಾಸ್ ವರೆಗೆ, ಸೇವಾದಳ ಕಾಲೋನಿ, ಹೊಸ ಕ್ಯಾಂಪ್, ಬಿ ಎನ್ ಲೇಔಟ್, ಮಾಗನಹಳ್ಳಿ ಲೇಔಟ್ ಸುತ್ತ ಮುತ್ತ, ಕೊಂಡಜ್ಜಿ ರೋಡ್, ವಿಜಯನಗರ ಬಡಾವಣೆ, ಎಸ್‍ಎಂಕೆ ನಗರ 2 ನೇ ಹಂತ ಸುತ್ತ ಮುತ್ತಲ್ಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.