(isro recruitment;) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹುದ್ದೆಯ ವಿವರ:
- ಮೆಡಿಕಲ್ ಆಫೀಸರ್
- ಸೈಂಟಿಸ್ಟ್ ಎಂಜಿನಿಯರ್
- ಟೆಕ್ನಿಕಲ್ ಅಸಿಸ್ಟೆಂಟ್
- ಸೈಂಟಿಫಿಕ್ ಅಸಿಸ್ಟೆಂಟ್
- ಟೆಕ್ನೀಷಿಯನ್-ಬಿ (ಫಿಟ್ಟರ್)
- ಟೆಕ್ನೀಷಿಯನ್-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)
- ಟೆಕ್ನೀಷಿಯನ್-ಬಿ (ಎಸಿ ಮತ್ತು ರೆಫ್ರಿಜರೇಷನ್)
- ಟೆಕ್ನೀಷಿಯನ್-ಬಿ- (ವೆಲ್ಡರ್)
- ಟೆಕ್ನೀಷಿಯನ್-ಬಿ- (ಮೆಷಿನಿಸ್ಟ್)
- ಟೆಕ್ನೀಷಿಯನ್-ಬಿ- (ಎಲೆಕ್ಟ್ರಿಕಲ್)
- ಟೆಕ್ನೀಷಿಯನ್-ಬಿ- (ಟರ್ನರ್)
- ಟೆಕ್ನೀಷಿಯನ್-ಬಿ- (ಗ್ರೈಂಡರ್)
- ಡ್ರಾಫ್ಟ್ಮ್ಯಾನ್-ಬಿ- (ಮೆಕ್ಯಾನಿಕಲ್)
- ಡ್ರಾಫ್ಟ್ಮ್ಯಾನ್-ಬಿ- (ಸಿವಿಲ್)
- ಅಸಿಸ್ಟಂಟ್- (ರಾಜಭಾಷಾ)ಹುದ್ದೆಯ ಸಂಖ್ಯೆ:
- ಮೆಡಿಕಲ್ ಆಫೀಸರ್- 3
- ಸೈಂಟಿಸ್ಟ್ ಎಂಜಿನಿಯರ್- 10
- ಟೆಕ್ನಿಕಲ್ ಅಸಿಸ್ಟೆಂಟ್- 28
- ಸೈಂಟಿಫಿಕ್ ಅಸಿಸ್ಟೆಂಟ್- 1
- ಟೆಕ್ನೀಷಿಯನ್-ಬಿ (ಫಿಟ್ಟರ್)- 22
- ಟೆಕ್ನೀಷಿಯನ್-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)- 12
- ಟೆಕ್ನೀಷಿಯನ್-ಬಿ (ಎಸಿ ಮತ್ತು ರೆಫ್ರಿಜರೇಷನ್)- 1
- ಟೆಕ್ನೀಷಿಯನ್-ಬಿ- (ವೆಲ್ಡರ್) 2
- ಟೆಕ್ನೀಷಿಯನ್-ಬಿ- (ಮೆಷಿನಿಸ್ಟ್) 1
- ಟೆಕ್ನೀಷಿಯನ್-ಬಿ- (ಎಲೆಕ್ಟ್ರಿಕಲ್)- 3
- ಟೆಕ್ನೀಷಿಯನ್-ಬಿ- (ಟರ್ನರ್) 1
- ಟೆಕ್ನೀಷಿಯನ್-ಬಿ- (ಗ್ರೈಂಡರ್) 1
- ಡ್ರಾಫ್ಟ್ಮ್ಯಾನ್-ಬಿ- (ಮೆಕ್ಯಾನಿಕಲ್)- 9
- ಡ್ರಾಫ್ಟ್ಮ್ಯಾನ್-ಬಿ- (ಸಿವಿಲ್)-4
- ಅಸಿಸ್ಟಂಟ್- (ರಾಜಭಾಷಾ) 5
ವಿದ್ಯಾರ್ಹತೆ:
- ಮೆಡಿಕಲ್ ಆಫೀಸರ್- ಎಂಬಿಬಿಎಸ್, ಎಂ.ಡಿ
- ಸೈಂಟಿಸ್ಟ್ ಎಂಜಿನಿಯರ್- ಬಿ.ಇ ಅಥವಾ ಬಿ.ಟೆಕ್ ಅತವಾ ಎಂ.ಟೆಕ್
- ಟೆಕ್ನಿಕಲ್ ಅಸಿಸ್ಟೆಂಟ್- ಡಿಪ್ಲೊಮಾ
- ಸೈಂಟಿಫಿಕ್ ಅಸಿಸ್ಟೆಂಟ್- ಬಿ.ಎಸ್ಸಿ, ಪದವಿ
- ಟೆಕ್ನೀಷಿಯನ್-ಬಿ (ಫಿಟ್ಟರ್)- 10ನೇ ತರಗತಿ, ಐಟಿಐ
- ಟೆಕ್ನೀಷಿಯನ್-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)- 10ನೇ ತರಗತಿ, ಐಟಿಐ
- ಟೆಕ್ನೀಷಿಯನ್-ಬಿ (ಎಸಿ ಮತ್ತು ರೆಫ್ರಿಜರೇಷನ್)- 10ನೇ ತರಗತಿ, ಐಟಿಐ
- ಟೆಕ್ನೀಷಿಯನ್-ಬಿ- (ವೆಲ್ಡರ್)- 10ನೇ ತರಗತಿ, ಐಟಿಐ
- ಟೆಕ್ನೀಷಿಯನ್-ಬಿ- (ಮೆಷಿನಿಸ್ಟ್)- 10ನೇ ತರಗತಿ, ಐಟಿಐ
- ಟೆಕ್ನೀಷಿಯನ್-ಬಿ- (ಎಲೆಕ್ಟ್ರಿಕಲ್)- 10ನೇ ತರಗತಿ, ಐಟಿಐ
- ಟೆಕ್ನೀಷಿಯನ್-ಬಿ- (ಟರ್ನರ್)- 10ನೇ ತರಗತಿ, ಐಟಿಐ
- ಟೆಕ್ನೀಷಿಯನ್-ಬಿ- (ಗ್ರೈಂಡರ್)- 10ನೇ ತರಗತಿ, ಐಟಿಐ
- ಡ್ರಾಫ್ಟ್ ಮ್ಯಾನ್-ಬಿ- (ಮೆಕ್ಯಾನಿಕಲ್)- 10ನೇ ತರಗತಿ, ಐಟಿಐ
- ಡ್ರಾಫ್ಟ್ ಮ್ಯಾನ್-ಬಿ- (ಸಿವಿಲ್)- 10ನೇ ತರಗತಿ, ಐಟಿಐ
- ಅಸಿಸ್ಟಂಟ್- (ರಾಜಭಾಷಾ)- ಪದವಿವಯೋಮಿತಿ:
ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.ಅರ್ಜಿ ಶುಲ್ಕ:
750ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಸ್ಕಿಲ್ ಟೆಸ್ಟ್
- ಸಂದರ್ಶನ
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://cdn.digialm.com/EForms/configuredHtml/1258/90047/Registration.html ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅಕ್ಟೋಬರ್ 09, 2024