ಹರೀಶ್ ಸಾವಿನ ಪ್ರಕರಣ ಸಂಬಂಧ ಪಿಎಸ್ ಐ, ಕಾನ್ ಸ್ಟೇಬಲ್ ಸಸ್ಪೆಂಡ್: ಸಿಐಡಿಗೆ ಕೇಸ್ ವರ್ಗಾವಣೆ, ತನಿಖೆ ಶುರು

SUDDIKSHANA KANNADA NEWS| DAVANAGERE| DATE:29-05-2023 ದಾವಣಗೆರೆ(DAVANAGERE): ದಾವಣಗೆರೆ ತಾಲೂಕಿನ ತೋಳಹುಣಸೆಯಲ್ಲಿ ಮೇಲ್ಸೇತುವೆಯಿಂದ ಹಾರಿ ಆರ್ ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವಿನ ಪ್ರಕರಣ ಸಂಬಂಧ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಸಸ್ಪೆಂಡ್ ಆಗಿದ್ದಾರೆ. ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮಾಹಿತಿ‌ ನೀಡಿದ್ದಾರೆ. ಆರೋಪಿಯ ಪಕ್ಕದಲ್ಲಿ ಕುಳಿತಿದ್ದ ಪಿಎಸ್ ಐ ಹಾಗೂ ಒಬ್ಬ ಕಾನ್ ಸ್ಟೇಬಲ್ ಅಮಾನತು ಮಾಡಲಾಗಿದ್ದು, ಇಂದು ಪ್ರಕರಣವನ್ನು ಸಿಐಡಿ ಕೈಗೆತ್ತಿಕೊಂಡಿದೆ. ಡಿವೈಎಸ್ಪಿ ನೇತೃತ್ವದ ಸಿಐಡಿಯ ನಾಲ್ವರ … Continue reading ಹರೀಶ್ ಸಾವಿನ ಪ್ರಕರಣ ಸಂಬಂಧ ಪಿಎಸ್ ಐ, ಕಾನ್ ಸ್ಟೇಬಲ್ ಸಸ್ಪೆಂಡ್: ಸಿಐಡಿಗೆ ಕೇಸ್ ವರ್ಗಾವಣೆ, ತನಿಖೆ ಶುರು