ಹರೀಶ್ ಸಾವಿನ ಸುತ್ತ ಅನುಮಾನದ ಹುತ್ತ: ಮೇಲ್ಸೇತುವೆಯಿಂದ ಜಿಗಿದು ಹಾರಿ ಸತ್ತರಾ…? ಬೇರೆ ಏನಾದ್ರೂ ಆಗಿದೆಯಾ… ಎಸ್ಪಿಯೂ ಕೊಡಲಿಲ್ಲ ಸ್ಪಷ್ಟನೆ..!

SUDDIKSHANA KANNADA NEWS/ DAVANAGERE/ DATE:28-05-2023   ದಾವಣಗೆರೆ(DAVANAGERE): ಬೆಳ್ಳಂಬೆಳಿಗ್ಗೆ ಆರ್ ಟಿ ಐ (RTI) ಕಾರ್ಯಕರ್ತ ದಾವಣಗೆರೆ (DAVANAGERE) ತಾಲೂಕಿನ ತೋಳಹುಣಸೆಯಲ್ಲಿ ಮೇಲ್ಸೇತುವೆಯಿಂದ ಜಿಗಿದು ಸರ್ವೀಸ್ ರಸ್ತೆ(ROAD)ಗೆ ಬಿದ್ದು ಮೃತಪಟ್ಟ ಘಟನೆ ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸಾವಿನ ಸುತ್ತ ಹಲವು ಅನುಮಾನದ ಹುತ್ತವೂ ಬೆಳೆಯಲಾರಂಭಿಸಿದೆ. ಈ ಪ್ರಕರಣ ಸಿಐಡಿ (CID) ತನಿಖೆಗೆ ವಹಿಸುವ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮಾಹಿತಿ ನೀಡಿದ್ದಾರೆ. ಆದ್ರೆ, ಪೊಲೀಸರು ತೋಳಹುಣಸೆ ಬಳಿ ಯಾಕೆ ಕಾರು ನಿಲ್ಲಿಸಿದರು? … Continue reading ಹರೀಶ್ ಸಾವಿನ ಸುತ್ತ ಅನುಮಾನದ ಹುತ್ತ: ಮೇಲ್ಸೇತುವೆಯಿಂದ ಜಿಗಿದು ಹಾರಿ ಸತ್ತರಾ…? ಬೇರೆ ಏನಾದ್ರೂ ಆಗಿದೆಯಾ… ಎಸ್ಪಿಯೂ ಕೊಡಲಿಲ್ಲ ಸ್ಪಷ್ಟನೆ..!