• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Friday, June 20, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

DINA BHAVISHYA: ಈ ರಾಶಿಯವರ ಮದುವೆ ವಿಳಂಬವಾಗಲು ಏನು ಪರಿಹಾರ? ಈ ರಾಶಿಯವರು ಉದ್ಯಮ ಹೈನುಗಾರಿಕೆಯಿಂದ ಅತಿ ಹೆಚ್ಚಿನ ಧನ ಲಾಭ

Editor by Editor
August 30, 2024
in DINA BHAVISHYA, ದಾವಣಗೆರೆ
0
DINA BHAVISHYA: ಈ ರಾಶಿಯವರ ಮದುವೆ ವಿಳಂಬವಾಗಲು ಏನು ಪರಿಹಾರ? ಈ ರಾಶಿಯವರು ಉದ್ಯಮ ಹೈನುಗಾರಿಕೆಯಿಂದ ಅತಿ ಹೆಚ್ಚಿನ ಧನ ಲಾಭ

SUDDIKSHANA KANNADA NEWS/ DAVANAGERE/ DATE:30-08-2024

ಶುಕ್ರವಾರ ರಾಶಿ ಭವಿಷ್ಯ -ಆಗಸ್ಟ್-30,2024

ಸೂರ್ಯೋದಯ: 06:05, ಸೂರ್ಯಾಸ್ತ : 06:27

ಶಾಲಿವಾಹನ ಶಕೆ :1946,

ಸಂವತ್ :2080,

ಸಂವತ್ಸರ :ಕ್ರೋಧಿ ನಾಮ,

ಋತು: ವರ್ಷ ಋತು

ಅಯಣ: ದಕ್ಷಿಣ

ಮಾಸ: ಶ್ರಾವಣ

ಪಕ್ಷ :ಶುಕ್ಲ

ತಿಥಿ:ದ್ವಾದಶಿ

ನಕ್ಷತ್ರ :ಪುನರ್ವಸು

ರಾಹು ಕಾಲ: 10:30 ನಿಂದ 12:00 ತನಕ

ಯಮಗಂಡ: 03:00 ನಿಂದ 04:30 ತನಕ

ಗುಳಿಕ ಕಾಲ: 07:30 ನಿಂದ 09:00 ತನಕ

ಅಮೃತಕಾಲ: ಮ.3:24 ನಿಂದ ಸಂ.5:05 ತನಕ

ಅಭಿಜಿತ್ ಮುಹುರ್ತ: ಬೆ.11:51 ನಿಂದ ಮ.12:41 ತನಕ

ಮೇಷ ರಾಶಿ; ಅಧಿಕ ಹೈನು ಉತ್ಪಾದನೆಯಿಂದ ಧನ ಲಾಭ, ಮೀನು ಉದ್ಯಮದಾರರಿಗೆ ಖುಷಿ ಸಂದೇಶ,ಮಹಿಳಾ ಉದ್ಯೋಗಿಗಳಿಗೆ ಕೆಲಸದಲ್ಲಿ ಹೆಚ್ಚಿನ ಒತ್ತಡ ಹಾಗೂ ಮಾನಸಿಕ ಕಿರುಕುಳ ಸಂಭವ. ಶಿಕ್ಷಕರಉದ್ಯೋಗ ವಿಚಾರದಲ್ಲಿ ನಾನಾ ಕಿರಿಕಿರಿ ಏರ್ಪಡಬಹುದು. ವಿದೇಶದ ಉದ್ಯೋಗಿಗಳಿಗೆ ಯಾವುದೇ ಕಾರಣಕ್ಕೆ ಈ ಅವಧಿಯಲ್ಲಿ ಕೆಲಸ ಬದಲಿಸುವ ಆಲೋಚನೆ ಬೇಡ. ಹೊಸದಾಗಿ ಹೋಗುವ ವಿದೇಶ ಪ್ರಯಾಣಕ್ಕೆ ಅವಕಾಶ ಮೊದಲಾದ ಶುಭ ಫಲಗಳನ್ನು ಕಾಣಬಹುದು. ಅತ್ತೆ ಮತ್ತು ಸೊಸೆ ತಾಳ್ಮೆ- ಸಂಯಮ ತಂದುಕೊಳ್ಳಬೇಕು. ಈ ಅವಧಿಯಲ್ಲಿ ಆಪ್ತರಿಂದ ಧನಸಹಾಯ ಅಗುವ ಯೋಗ ಇದೆ. ಬಹುದಿನದ ಸಾಲ ಮರಳಿ ಸಿಗಲಿದೆ. ಇನ್ನೊಂದು ಸಂತಾನದ ಚಿಂತೆ ಮಾಡುವಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ: ಆರ್ಥಿಕ ಮುಗ್ಗಟ್ಟಿನಿಂದ ತೊಂದರೆ, ವಸ್ತ್ರ ವಿನ್ನಾಸಗರರಿಗೆ ಧನ ಲಾಭ, ಗಂಡ ಹೆಂಡತಿ ಮಧ್ಯದಲ್ಲಿ ವಿನಾಕಾರಣ ಸಣ್ಣ- ಪುಟ್ಟ ವಿಷಯಗಳಿಗೆ ಮನಸ್ತಾಪ ಆಗಬಹುದು. ಮನೆ ಕಟ್ಟಡದ ಕೆಲಸಗಳು ಒಂದು ಸಲಕ್ಕೆ ಪೂರ್ತಿ ಮಾಡುವುದು ಕಷ್ಟವಾಗಲಿದೆ. ಸಂಗಾತಿಯ ಸಲಹೆಯ ಮೇರೆಗೆ ನಿಮ್ಮ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ಪೂರೈಸಿ. ಸಿವಿಲ್ ಇಂಜಿನಿಯರ್ ಆದ ನೀವು ಕಟ್ಟಡ ಮುಗಿಸಿಕೊಡುವ ಕಡೆಗೆ ಹೆಚ್ಚಿನ ನಿಗಾ ಮಾಡಿ. ಹಣಕಾಸಿನ ವ್ಯವಹಾರ ವಿಚಾರದಲ್ಲೂ ಅತಿಯಾದ ನಂಬಿಕೆ ಮಾಡಬೇಡಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ: ಆರ್ಥಿಕ ಸಲಹೆಗಾರರಿಗೆ ಬೇಡಿಕೆ ಕೀರ್ತಿ ಹಾಗೂ ಲಾಭವಿದೆ,ಬೀಗರ ಕುಟುಂಬದಿಂದ ಬಗೆಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಆರೋಗ್ಯ ದಲ್ಲಿ ಗ್ಯಾಸ್ಟಿಕ್ ಪಿತ್ತ ಸಮಸ್ಯೆ ಕಾಣಲಿದೆ. ಸಾಲದ ಸಮಯ ಮೀರಿದ ಕಾರಣ ಸಾಲಗಾರರ ಒತ್ತಡ ಎದುರಿಸುವಿರಿ. ಹಣಕಾಸಿನ ವ್ಯವಹಾರದಿಂದ ಆಪ್ತರಿಂದ ದೂರವಾಗುವುದು. ಸ್ತ್ರೀ-ಪುರುಷ ರಿಂದ ಅವಮಾನ ಎದುರಿಸುವುದು. ಆರೋಗ್ಯಕ್ಕಾಗಿ ನಿರೀಕ್ಷೆಗಿಂತ ಸಿಕ್ಕಾಪಟ್ಟೆ ಖರ್ಚು. ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಸಂಭವ. ಮಧ್ಯಸ್ಥಿಕೆ ಜನರಿಂದ ನೆಮ್ಮದಿ ಹಾಳಾಗುವಂಥ ವಿದ್ಯಮಾನಗಳು ನಡೆಯುತ್ತವೆ. ಯಾವುದೇ ಕಾರಣಕ್ಕೂ ಕೆಲಸ ಬಿಡುವಂಥ ನಿರ್ಧಾರ ಮಾಡದಿರಿ. ದೂರ ಪ್ರಯಾಣ ಮಾಡುವಾಗ ವಾಹನ ಚಾಲನೆ ಮಾಡಲು ನುರಿತ ಚಾಲಕರ ಸಹಾಯ ಪಡೆಯಿರಿ. ನೀವು ಮಹಾನ ಚಾಲನೆ ಮಾಡದಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ: ದಂಪತಿಗಳಿಗೆ ಸಂತಸದ ವಾತಾವರಣ, ಗಣ್ಯ ವ್ಯಕ್ತಿಯ ಭೇಟಿ ಹಾಗೂ ಅವರಿಂದ ಅನುಕೂಲ,ನಿಮ್ಮ ಬಗ್ಗೆ ಸುಳ್ಳು ಆಪಾದನೆ ಪ್ರಚಾರ. ನೀವು ಮದುವೆ ಆಗಬೇಕು ಎಂದಿರುವವರ ಬಗ್ಗೆ ಋಣಾತ್ಮಕ ಸಂದೇಶ ಬರುವುದು. ಪತಿ-ಪತ್ನಿ ಮಧ್ಯೆ ಇಲ್ಲಸಲ್ಲದ ವಿಚಾರ ಹೇಳಿ ವಿರಸ ಸಂಭವ. ಹೆಂಡತಿಯ ಗರ್ಭ ನಿಂತುಹೋಗುವ ಸಾಧ್ಯತೆ ಇರುತ್ತದೆ. ಆಸ್ತಿ ಪಾಲುಗಾರಿಕೆಗಾಗಿ ಮಾತಿಗೆ ಮಾತು ಬೆಳೆಸಬೇಡಿ. ಇನ್ನು ಹಿರಿಯರ ಮೂಲಕ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಈ ವಾರದ ಒಳಗೆ ವಿದೇಶಗಳಲ್ಲಿ ಇರುವ ಸಂಬಂಧಿಗಳು, ಮಕ್ಕಳ ಮೂಲಕ ಹಣ ಬರುವ ಸಂಭವ. ತೀರ್ಥಯಾತ್ರೆ, ಪ್ರವಾಸ ಸದ್ಯಕ್ಕೆ ಬೇಡ.ನೀವು ಮಾಡಿರುವ ಹೂಡಿಕೆಗೆ ಒಳ್ಳೆ ಲಾಭಾಂಶ ಕೂಡ ಬರುವ ಸಾಧ್ಯತೆಗಳಿವೆ. ದಿನಸಿ, ಬಟ್ಟೆ ವ್ಯಾಪಾರ, ಸ್ಟೇಷನರಿ ಉತ್ತಮ ಲಾಭ ಆಗುವ ಯೋಗ ಇದೆ. ಹೆಣ್ಣುಮಕ್ಕಳ ಮರುಮದುವೆ ಮಾತುಕಥೆ ಸಂಭವ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ: ಕರ ಕುಶಲಿ ವ್ಯಾಪಾರಿಗಳಿಗೆ ಧನ ಲಾಭವಿದೆ, ಆಸ್ತಿ ಖರೀದಿಯಿಂದ ಲಾಭ, ಬ್ಯಾಂಕ್ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ನಿಮಗೆ ಒತ್ತಡ ಕಡಿಮೆ ಆಗಲಿದೆ. ಸುಖವಾಗಿ ಇದ್ದೇನೆ ಎನ್ನುವಷ್ಟರಲ್ಲಿ ಆರೋಗ್ಯದಲ್ಲಿ ಏರು-ಪೇರು ಸಂಭವ. ಸಂತಾನದ ಬಗ್ಗೆ ಚಿಂತನೆ. ಬ್ಯಾಂಕಿಗೆ ಹೋದಾಗ ಎಂದು ಮೈ ಮರೆಯದಿರಿ. ಭೂಮಿ ಖರೀದಿ ಆಗಲಿದೆ. ಮನೆ ನಿರ್ಮಾಣ ಪೂರ್ಣಗೊಳ್ಳಲಿದೆ. ವಾಹನ ಖರೀದಿ ಮಾಡಲಿದ್ದೀರಿ. ಕುಲಕಸುಬಿನವರು ವ್ಯಾಪಾರ ವಿಸ್ತರಣೆ ಮಾಡುವಿರಿ. ಸರಕಾರಿ ಸೌಮ್ಯದ ಇನ್ಸೂರೆನ್ಸ್ ಕಂಪನಿಯಲ್ಲಿ ಹೊಸದಾಗಿ ಹಣಕಾಸು ಹೂಡಿಕೆ ಮಾಡುವಿರಿ. ಮಕ್ಕಳ ಭೇಟಿಗಾಗಿ ವಿದೇಶ ಪ್ರಯಾಣ ಸದ್ಯಕ್ಕೆ ಬೇಡ. ವಿದೇಶದ ಉದ್ಯೋಗಿಗಳಿಗೆ ಹಣಕಾಸು, ಪ್ರೀತಿ ಪ್ರೇಮ, ಮದುವೆ ಮೊದಲಾದ ಶುಭ ಫಲಗಳು ಕಾಣಲಿದ್ದೀರಿ. ಅತಿಯಾದ ವಾಹನ ರೈಡಿಂಗ್ ಬೇಡ. ಉದ್ಯೋಗ ಹುಡುಕಾಟ ಮಾಡಿದವರಿಗೆ ಅವಕಾಶ ಸಿಗಲಿದೆ. ಆತ್ಮೀಯರಿಂದ ಅವಿವಾಹಿತರಿಗೆ ಸೂಕ್ತ ಮದುವೆ ಭಾಗ್ಯ ಕೂಡಿ ಬರುವುದು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ: ಕೃಷಿಕರು ಹೊಂದಿರುವ ದಿನಸಿ ಧಾನ್ಯಕ್ಕೆ ಬಾರಿ ಬೇಡಿಕೆ, ನೂತನವಾಗಿ ಪ್ರಾರಂಭಿಸಿರುವ ಉದ್ಯಮದ ಪ್ರಗತಿಯಲ್ಲಿ ಮಿಶ್ರ ಫಲಗಳನ್ನು ಕಾಣಬೇಕಾಗುತ್ತದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಏಕಾಂಗಿಯಾಗಿ ಇರಬಾರದು. ಭೂಮಿ- ಆಸ್ತಿ ಖರೀದಿ ಮಾರಾಟದಲ್ಲಿ ವಿಳಂಬ ಸಾಧ್ಯತೆ. ರಿಯಲ್ ಎಸ್ಟೇಟ್ ಆದಾಯ ಪ್ರಗತಿ ಕಾಣುವ ಯೋಗ ಇದ್ದರೂ ಕಾನೂನು ತೊಡಕುಗಳಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು ವೈದ್ಯರ ಬಳಿ ಪರೀಕ್ಷಿಸಿದಾಗ ರಿಪೋರ್ಟ್ ನಾರ್ಮಲ್ ಬರುವುದು, ನಿಮ್ಮ ಮನಸ್ಸಿನಲ್ಲಿ ಏನೋ ಒಂದು ಸಂದೇಹ ಉಳಿಯುವುದು,ಅದಕ್ಕೆ ಕಾರಣ ತಿಳಿದುಕೊಳ್ಳುವುದು ಕಷ್ಟವಾಗಲಿದೆ. ಕುಟುಂಬದಲ್ಲಿ ಅನಾವಶ್ಯಕವಾಗಿ ವೆಚ್ಚಗಳು ವಿಪರೀತ ಹೆಚ್ಚಾಗುತ್ತದೆ. ಸಾಲ ಪಡೆಯಲು ಹೋಗುವಿರಿ. ಹಠಾತ್ ಮದುವೆ ಕೂಡಿ ಬರುವ ಸಂಭವ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ: ಪ್ರೇಮಿಗಳಲ್ಲಿ ಸಾಮರಸ್ಯ ವೃದ್ಧಿ, ವಿದೇಶಿ ಉದ್ಯೋಗಸ್ಥರಿಗೆ ಅನುಕೂಲದ ದಿನ, ಮೂರು ತಿಂಗಳು ಆದ ನಂತರ ನಿಮ್ಮ ಉದ್ಯೋಗದಲ್ಲಿ ಚೇತರಿಕೆ ಕಾಣಲಿದೆ. ಹಳೆಯ ಸ್ನೇಹಿತರನ್ನು ಉಳಿಸಿಕೊಳ್ಳಿ. ಪ್ರತಿಯೊಂದಕ್ಕೂ ಅನುಮಾನ ಪಡೆಯುವುದರಿಂದ ನೆಮ್ಮದಿ ಹಾಳಾಗುವುದು. ನಿಮ್ಮ ಒರಟು ಮಾತುಗಳಿಂದ ಸಂಗಾತಿ ವಿರಸ. ನಿಮ್ಮ ಮಗಳು ಮದುವೆ ಬೇಡವೇ ಬೇಡ, ಇದರಿಂದ ನಿಮಗೆ ಅನುಮಾನ ಕಾಡುವುದು. ಇನ್ನು ವಿದೇಶ ಪ್ರಯಾಣಗಳನ್ನು ಮಾಡಬೇಕು ಎಂದಿದ್ದಲ್ಲಿ ವೀಸಾ ಸಮಸ್ಯೆ ಕಾಡಲಿದೆ. ದೇವದರ್ಶನದ ಪ್ರಯಾಣ ಮಾಡಬಹುದು. ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಬೇಕು ಎಂದಿರುವ ಅಭ್ಯರ್ಥಿಗಳಿಗೆ ಒಂದಿಲ್ಲ ಒಂದು ಸಮಸ್ಯೆ ಎದುರಿಸುವಿರಿ. ಹೆಂಡತಿಯ ಸಹಾಯ ಮತ್ತು ಮಾರ್ಗದರ್ಶನ ದೊರೆಯಲಿದೆ. ಈಗ ನಿಮ್ಮ ಪ್ರಯತ್ನ ಎಂದು ವಿಫಲಗೊಳ್ಳುವದಿಲ್ಲ ,ಸೈಟು- ಮನೆ, ಕಾರು ಖರೀದಿಗೆ ಅವಕಾಶ ಇದೆ. ಪ್ರೇಮಿಗಳಿಬ್ಬರಲ್ಲಿ ಸಣ್ಣ ಪುಟ್ಟ ವಿಚಾರದಲ್ಲಿಯೂ ಮನಸ್ತಾಪ ಹೆಚ್ಚಾಗುವುದು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ: ಸರ್ಕಾರಿ ನೌಕರರು ಒತ್ತಡದ ಕೆಲಸ ಎದುರಿಸುವಿರಿ, ಇಂದು ಎಲ್ಲರಿಗೂ ಹಣಕಾಸಿನ ಆದಾಯ ಉತ್ತಮವಾಗಿರುತ್ತದೆ. ಕೇಳಿದ್ದಲ್ಲಿ ಸಾಲ ಸಿಗುವುದು, ಮನೆ ನಿರ್ಮಾಣ ಕಾರ್ಯಗಳನ್ನು ಶುರು ಮಾಡುವುದಕ್ಕೆ ಉತ್ತಮ ಸಮಯ. ಹೆಂಡತಿಯ ಬಂಧು ಬಳಗದಿಂದ ಅನುಕೂಲ ಒದಗಿ ಬರಲಿದೆ. ಸರಕಾರಿ ಉದ್ಯೋಗ ಪಡೆಯುವುದಕ್ಕಾಗಿ ನಿಮಗೆ ಯಶಸ್ಸನ್ನು ಸಂಭಾಳಿಸುವುದು ಕಷ್ಟವಾಗಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುವವರು ನಂಬಿಕೆ ದೇವರು ಎಂದು ಭಾವಿಸಬೇಕು . ಹಣಕಾಸಿನ ವ್ಯವಹಾರ ಬಂದಾಗ ಪರಸ್ಪರ ವಿಚಾರಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ತೀರ್ಥ ಕ್ಷೇತ್ರಗಳ ಪ್ರವಾಸ ತಾನಾಗಿ ಒಲಿದು ಬರುವುದು. ತಂದೆ- ತಾಯಿ ಹಣ ಸಹಾಯ ಮಾಡುವ ಯೋಗ ಇದೆ. ಸ್ತ್ರೀಯರಿಗೆ ಉಷ್ಣಕ್ಕೆ ಸಂಬಂಧಿಸಿದಂತೆ ಉರಿ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಾಡಬಹುದು. ಮಾನಸಿಕ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು. ಮರುಮದುವೆ ಚರ್ಚೆ ಸಂಭವ. ಹಠಾತ್ ಹಳೆಯ ಸಂಗಾತಿ ಭೇಟಿ ಸಂಭವ. ಪ್ರೇಮಿಗಳು ರಾತ್ರಿ ಸಮಯ ಕಳೆಯಲು ಪ್ರಯತ್ನ ಮಾಡುವಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಧನುಸ್ಸು ರಾಶಿ: ಕಲಾವಿದರಿಗೆ ಸನ್ಮಾನ, ಕೋರ್ಟು ವ್ಯವಹಾರಗಳಲ್ಲಿ ಜಯ, ದಾಯಾದಿಗಳಿಂದ ಆಸ್ತಿ ವಿಚಾರಕ್ಕಾಗಿ ಕಾದಾಟ ಸಂಭವ. ಸಂಬಂಧಿಗಳ ಚಾಡಿ ಮಾತುಗಳಿಂದ ಸಮಸ್ಯೆ ಆಗಬಹುದು. ಪಾರ್ಟ್ನರ್ಶಿಪ್ ವ್ಯವಹಾರ ಮಾಡುವವರು ದುಡ್ಡಿನ ವಿಚಾರದಲ್ಲಿ ಪಾರದರ್ಶಕವಾಗಿ ಇರಿ. ಸ್ತ್ರೀಯರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಕೌಟುಂಬಿಕ ಕಾನೂನು ತೊಡಕುಗಳು ನಿಮ್ಮ ಬೆನ್ನತ್ತಿ ಬರಬಹುದು. ನೀವಾಗಿಯೇ ಸಮಸ್ಯೆಯನ್ನೂ ಮೈಮೇಲೆ ಎಳೆದುಕೊಳ್ಳುವಿರಿ. ಇತರರ ಸಾಲಕ್ಕೆ ಜಾಮೀನಾಗಿ ತೊಂದರೆ ಅನುಭವಿಸುವಿರಿ. ಉದ್ಯೋಗಿಗಳಿಗೆ ಬಡ್ತಿಯೊಂದು ದೊರೆಯುವ ಯೋಗ ಇದೆ. ಅದರ ಜತೆಜತೆಗೆ ವರ್ಗಾವಣೆ ಸಂಭವ. ವಿದೇಶದಲ್ಲಿರುವ ಉದ್ಯೋಗಿಗಳಿಗೆ ಬರುವ ಜವಾಬ್ದಾರಿಗಳನ್ನು ನಿರ್ವಹಿಸುವುದು ಸವಾಲಾಗಿ ಪರಿಣಮಿಸಬಹುದು. ಶಿಕ್ಷಕರಿಗೆ ಮನೆ ಕಟ್ಟುವ ಸೌಭಾಗ್ಯ ಮೂಡಿಬರಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ: ವಾದ ವಿವಾದಗಳಿಂದ ತೊಂದರೆ, ಅಧಿಕಾರಿಗಳಿಗೆ ಭಯದ ವಾತಾವರಣ,ನಿಮ್ಮ ಸಂಗಾತಿಯ ನಾನಾ ಬಗೆಯ ಚಿಂತೆ- ಬೇಸರ, ಅನಾರೋಗ್ಯ ಕಾಡುತ್ತದೆ. ಆಕಸ್ಮಿಕ ಶಸ್ತ್ರಚಿಕಿತ್ಸೆ ಸಂಭವ, ಹಣ ಹೊಂದಾಣಿಕೆ ಆಗುತ್ತದೆ. ದ್ರವ್ಯ ಪದಾರ್ಥ ವ್ಯಾಪಾರಸ್ಥರಿಗೆ, ಲೋಹ ಉದ್ಯಮಗಳಿಗೆ ಹಣದ ಲಾಭಾಂಶ ಉತ್ತಮವಾಗಿರುತ್ತದೆ. ಇನ್ನು ಕುಟುಂಬ ಸದಸ್ಯರ ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಇದೆ. ನಿಮ್ಮ ಪ್ರೇಮಿಯ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆ ಆಗಲೇಬೇಕಿದೆ. ಆಲೋಚನೆ ಮಾಡಿ, ಕೆಲಸದ ಜವಾಬ್ದಾರಿ ತೆಗೆದುಕೊಳ್ಳಿ. ಅಕ್ಕಪಕ್ಕದ ಆಸ್ತಿಯ ಮಾಲಕರ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಹೋಗದಿರಿ. ಇನ್ನು ಆಸ್ತಿ ಮಾರಾಟ ಮಾಡಬೇಕು ಎಂದಿದ್ದಲ್ಲಿ ಮುಖ್ಯವಾದ ಕಾಗದಪತ್ರ ತೊಂದರೆ ಕಾಣಲಿವೆ. ಅಳಿಯನ ದುಶ್ಚಟಗಳಿಂದ ಮಗಳ ಸಂಸಾರದಲ್ಲಿ ಚಿಂತೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ: ವಸ್ತ್ರ ವಿನ್ಯಾಸಕರಿಗೆ ಧನ ಲಾಭ,ಸಾಲ ತೀರಿಸಲು ಹೈರಾಣಾಗುತ್ತೀರಿ. ವಿಶ್ರಾಂತಿ ರಹಿತ ಕೆಲಸದಿಂದ ನಿಮ್ಮ ಆರೋಗ್ಯದ ಎದೆಯ ಭಾಗದಲ್ಲಿ ತೊಂದರೆ ಸಂಭವ. ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಪಿತ್ತ, ವಾಯು, ಮೂಳೆ ಸವೆತ, ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಸಾಲೆ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಧನಲಾಭ ಇದೆ, ಇದೇ ಉದ್ಯಮ ಇನ್ನು ವಿಸ್ತರಿಸುವ ಚಿಂತನೆ ಮಾಡುವಿರಿ. ಹಿತಶತ್ರುಗಳಿಂದ ದೂರ ಇರಿ. ವಾಹನ ಖರೀದಿ ಮಾಡಬೇಕು ಎಂದಿರುವವರು, ಮುಂದಿನ ತಿಂಗಳ ಮಕರ ಸಂಕ್ರಮಣ ನಂತರ ಕರಿದಿಸಿ. ಮೋಜು ಮಸ್ತಿಗಾಗಿ ಸಾಲ ಮಾಡುತ್ತಿದ್ದಲ್ಲಿ ನಿಮ್ಮ ಸಾಮರ್ಥ್ಯ ಏನು ಎಂಬುದನ್ನು ಅಳೆದುಕೊಂಡ ನಂತರವೇ ಮುಂದಕ್ಕೆ ಹೆಜ್ಜೆ ಇಡಿ. ಉದ್ಯೋಗಸ್ಥರಿಗೆ ಮೇಲಧಿಕಾರಿಳಿoದ ಅತ್ಯುತ್ತಮ ಬೆಂಬಲ ಸಿಗಲಿದೆ. ಸಹೋದ್ಯೋಗಿಗಳ ಒಡನಾಟ ಹಾಗೂ ಸಹಕಾರದಿಂದ ಕೆಲಸಗಳು ಪೂರೈಸುವುದು. ವರ್ಗಾವಣೆ ಬಯಸಿದವರಿಗೆ ಸೂಕ್ತ ಸಮಯ. ವಿಚ್ಛೇದನ ಅಥವಾ ವಿಧವಾ ಯುವತಿಯರಿಗೆ ಮದುವೆಗೆ ಓಲೈ ಸುವುದು ಕಷ್ಟಕರ ಸಾಧ್ಯ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ: ಪಾಲುಗಾರಿಕೆ ವ್ಯವಹಾರಗಳಲ್ಲಿ ಮುಗ್ಗಟ್ಟು, ವ್ಯಾಪಾರ- ಉದ್ಯಮ ನಡೆಸುತ್ತಿರುವವರಿಗೆ ಲಾಭ ತಡವಾಗಿ ಬರಬಹುದು, ಭಯ ಬೇಡ ಮುಂದುವರಿಯಲಿ. ಮುಂದಿನ ದಿನ ಲಾಭದ ಪ್ರಮಾಣದ ಹೆಚ್ಚಿಗೆ ಆಗಬಹುದು. ಪ್ರತಿದಿನ ನಿಮ್ಮ ಪತಿರಾಯ ತಡವಾಗಿ ಬರಬಹುದು, ಅನುಮಾನ ಬೇಡ. ಸಂಗಾತಿಯ ನೆನಪು ಬರಲಿದೆ. ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ. ಕೋಳಿ ಫಾರ್ಮ, ಸಲೂನು, ಬ್ಯೂಟಿ ಪಾರ್ಲರ್ ಉದ್ಯಮದಾರರು ಸಾಲ ಬಯಸಿದರೆ, ಸಾಲ ದೊರೆಯಲಿದೆ. ಟೈಲರ್ ವ್ಯಾಪಾರಸ್ಥರು, ತೈಲ ವ್ಯಾಪಾರಸ್ಥರು ಹಣದ ಹರಿವು ಉತ್ತಮವಾಗಿರಲಿದೆ. ಸರಕಾರಿ ಉದ್ಯೋಗಿಗಳಿಗೆ ಬಡ್ತಿ ಭಾಗ್ಯ ದೊರೆಯಲಿದೆ. ಶಿಕ್ಷಕರು ವರ್ಗಾವಣೆ ಚಿಂತನೆ ಮಾಡುವಿರಿ. ಎಲ್ಲಾ ಉದ್ಯೋಗಿಗಳಿಗೆ ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಅಂದುಕೊಂಡಂತೆಯೇ ದೊರೆಯಲಿದೆ. ಶಿಕ್ಷಕರು ಒಮ್ಮೆ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ, ಏಳ್ಗೆ ಅಥವಾ ಪ್ರಗತಿಗೆ ತಡೆಯೊಡ್ಡುವ ದೋಷಗಳೇನಾದರೂ ಇದ್ದಲ್ಲಿ ಮಾರ್ಗದರ್ಶನ ಪಡೆದುಕೊಳ್ಳಿ. ಆಕಸ್ಮಿಕ ಹಣ ಬರುವುದು. ಮಕ್ಕಳೇ ದೇವರು ಎಂದು ಪೂಜಿಸಿ. ಜೂಜಾಟದಲ್ಲಿ ಆದಾಯ ಬರಲಿದೆ ಎಂಬ ಕಾರಣಕ್ಕೆ ವಿಪರೀತ ಖರ್ಚು ಮಾಡದೆ ಉಳಿತಾಯದ ಕಡೆಗೂ ಗಮನ ನೀಡಿ. ನಿಮ್ಮ ವಿಪರೀತ ಮುಂಗೋಪದಿಂದ ಮನೆಯಲ್ಲಿ ಅಶಾಂತಿ. ಆತ್ಮೀಯಲ್ಲರೂ ವಿರೋಧಿಗಳ ಆಗುವ ಸಂಭವ. ಪ್ರೀತಿ-ಪ್ರೇಮ ವಿರಸ. ಉಡುಗೊರೆಯೆಂದು ಶಾಂತಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

Next Post
ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆಯುತ್ತಾರೆ ಯಾಕೆ…?

ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆಯುತ್ತಾರೆ ಯಾಕೆ...?

Leave a Reply Cancel reply

Your email address will not be published. Required fields are marked *

Recent Posts

  • ಹಣ ಕೊಟ್ಟವರಿಗೆ ಮನೆ: ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲ್ ಗೆ ನಾವು ಬೆಂಬಲ ಕೊಡ್ತೇವೆಂದ ಆರ್. ಅಶೋಕ್!
  • ನಿವೇಶನದ ಹಕ್ಕುಪತ್ರ ನೀಡಲು ಲಂಚ ಪಡೆಯುವಾಗ ಬಿಲ್ ಕಲೆಕ್ಟರ್, ನೀರುಗಂಟಿ ಲೋಕಾಯುಕ್ತ ಬಲೆಗೆ!
  • “ರಾಜ್ಯ ಸರ್ಕಾರದಲ್ಲಿ ದುಡ್ಡು ಕೊಟ್ಟವರಿಗಷ್ಟೇ ವಸತಿ ಯೋಜನೆಯಡಿ ಮನೆ ಹಂಚಿಕೆ”: ಕಾಂಗ್ರೆಸ್ ಶಾಸಕನ ಗಂಭೀರ ಆರೋಪ!
  • ಭದ್ರಾ ಡ್ಯಾಂ ನೀರಿನ ಮಟ್ಟ 150 ಅಡಿಗೆ ಏರಿಕೆ: ಒಳಹರಿವಿನಲ್ಲಿ ಸ್ವಲ್ಪ ಕುಸಿತ, ಭರ್ತಿಗೆ ಬೇಕು 36 ಅಡಿ
  • ಈ ರಾಶಿಯವರ ವ್ಯಾಪಾರ ವಹಿವಾಟಗಳಲ್ಲಿ ಕ್ರಮೇಣ ಉನ್ನತಿ ಭಾಗ್ಯ, ಈ ರಾಶಿಯವರ ಪ್ರೇಮಿಗಳ ಮದುವೆಗೆ ವಿರೋಧ

Recent Comments

No comments to show.

Archives

  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In