ಮುಂಜಾನೆ ವೇಳೆ ರಕ್ತದೊತ್ತಡವು ಅನಿರೀಕ್ಷಿತವಾಗಿ ಹೆಚ್ಚಾಗುವ ಅನೇಕ ನಿದರ್ಶನಗಳಿವೆ. ಕೆಲವರಿಗೆ ಏಕಾಏಕಿ ರಕ್ತದೊತ್ತಡ ಅಧಿಕವಾಗುತ್ತದೆ.
ಇದನ್ನು ನಿರ್ಲಕ್ಷಿಸುವ ತಪ್ಪು ಮಾಡಲೇಬೇಡಿ ಇದರಿಂದ ಅನೇಕ ತೊಂದರೆಗಳು ಬರಬಹುದು. ರಾತ್ರಿ ವೇಳೆ ಆಗಾಗ ಮೂತ್ರ ವಿಸರ್ಜನೆಯಾಗುವುದು, ಅಸಮರ್ಪಕ ನಿದ್ದೆ, ಉಸಿರಾಟದ ತೊಂದರೆ ಅಥವಾ ಆಯಾಸ, ಏಕಾಗ್ರತೆ ಕೊರತೆ, ಬೆಳಗಿನ ಹೊತ್ತು ತಲೆನೋವು ಅಥವಾ ವಾಕರಿಗೆ ಅನುಭವಾದರೆ ಇದು ಅಧಿಕ ರಕ್ತದೊತ್ತಡದ ಲಕ್ಷಣವಾಗಿದೆ. ಹೀಗಾದಾಗ ನಿರ್ಲಕ್ಷ, ಮಾಡದೇ ವೈದ್ಯರನ್ನು ಸಂಪರ್ಕಿಸಿ.