SUDDIKSHANA KANNADA NEWS/ DAVANAGERE/ DATE:06-04-2025
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಲಯ ಕಚೇರಿ-1 ರ ಕಚೇರಿಯಲ್ಲಿ ಸ್ಥಳದ ಅವಕಾಶ ಕಡಿಮೆ ಇರುವುದರಿಂದ “ಬಿ” ಖಾತಾ ನಮೂನೆ-2ಎ ಪ್ರತಿಗಳ ವಿತರಣೆ, ಅರ್ಜಿ ಸ್ವೀಕೃತಿ, ‘ಬಿ’ ಖಾತಾ ಆಸ್ತಿ ತೆರಿಗೆ ಪಾವತಿಗೆ ಇದೇ ಏಪ್ರಿಲ್ 5 ರಿಂದ 30 ರವರಗೆ ಎಸ್.ಪಿ.ಎಸ್ ನಗರ 2ನೇ ಹಂತದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾತ್ಕಾಲಿಕವಾಗಿ ಸ್ಥಳ ಬದಲಾವಣೆ ಮಾಡಲಾಗಿದೆ.
ಸಾರ್ವಜನಿಕರು ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.